ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗ ಕಾರ್ಯಾಲಯದಲ್ಲಿ ಸಂಸ್ಕೃತಿ ಗಣಪನನ್ನು ಕೂರಿಸಲಾಯಿತು. ಈ ಸಂಸ್ಕೃತಿ ಗಣಪತಿಯನ್ನು ಆಪರೇಷನ್ ಸಿಂಧೂರದ ಬಿಂದು ವನ್ನಾಗಿಟ್ಟುಕೊಂಡು ಅಲಂಕಾರವನ್ನು ಮಾಡಲಾಯಿತು. ಈ ಒಂದು ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಮೈಸೂರು ವಿಭಾಗದ ವಿಭಾಗೀಯ ಸಂಚಾಲಕ ಎಚ್.ಬಿ.ಪ್ರಜ್ವಲ್, ವಿಭಾಗ ವಿದ್ಯಾರ್ಥಿನಿ ಪ್ರಮುಖ ವಸಂತ, ಮಹಾನಗರ ಸಂಘಟನಾ ಕಾರ್ಯದರ್ಶಿ ಮಂದಾರ, ಕಾರ್ಯಕರ್ತರಾದ ಸುರೇಶ್, ಪ್ರಜ್ವಲ್ ಶಿವಾನಂದ್, ಪ್ರಜ್ವಲ್ ಗೌಡ, ತಿಲಕ್, ಮಾದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು
ಪೋಟೊ ಕ್ಯಾಪ್ಷನ್

Leave a Comment
Leave a Comment