ಪತ್ನಿಯನ್ನೇ ಬರ್ಬರವಾಗಿ ಕೊಂದ ಪತಿ
ಪಬ್ಲಿಕ್ ಅಲರ್ಟ್ ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.ಮೈಸೂರು ತಾಲೂಕಿನ ಜಟ್ಟಿಹುಂಡಿ ಗ್ರಾಮದಲ್ಲಿ ಘಟನೆ…
ಅತ್ಯಾಚಾರ, ಕೊಲೆ ಆರೋಪಿ ಬಂಧನ
ಸಿಸಿಟಿವಿ ಜಾಡು ಹಿಡಿದು ಆರೋಪಿ ಪತ್ತೆ, ಹುಟ್ಟೂರಿಗೆ ಬಾಲಕಿ ಶವ ರವಾನೆ
ಪಬ್ಲಿಕ್ ಅಲರ್ಟ್ ಮೈಸೂರು: ಬಲೂನ್ ಮಾರುವ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಸಾವಿಗೀಡಾಗುವಂತೆ ಮಾಡಿ ತಲೆ ಮರೆಸಿಕೊಂಡಿದ್ದ ಕಾರ್ತಿಕ್ ಎಂಬ ಆರೋಪಿಯನ್ನು…
ಮೈಸೂರಲ್ಲಿ ಹೆಚ್ಚುತ್ತಿರುವ ಅಪರಾಧ ಸಿಎಂ ರಿಂದ ತಡೆಯಲಾಗುತ್ತಿಲ್ಲ: ಸಂಸದ ಕಿಡಿ
ಪಬ್ಲಿಕ್ ಅಲರ್ಟ್ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ತವರು ಜಿಲ್ಲೆ ಅನ್ನುತ್ತಾರೆ ಅಷ್ಟೆ ಮೈಸೂರು ನಗರದಲ್ಲಿ…
ಪತ್ನಿ ಹುಡುಕಿಕೊಡಿ ಠಾಣೆ ಎದುರು ಮಕ್ಕಳೊಂದಿಗೆ ಧರಣಿ ಕುಳಿತ ಪತಿ..!
ಪಬ್ಲಿಕ್ ಅಲರ್ಟ್ಬೆಂಗಳೂರು: ಎರಡು ವರ್ಷಗಳ ಹಿಂದೆ ಠಾಣೆಯಿಂದಲೇ ನಾಪತ್ತೆಯಾಗಿರುವ ಪತ್ನಿಯನ್ನು ಪ್ಲೀಸ್ ಹುಡುಕಿಕೊಡಿ ಎಂದು ಪತಿ ಕೋರಿಕೆಯಾದರೆ, ಪ್ಲೀಸ್ ನನಗೆ…
ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ
ನಗರದ ದಸರಾ ವಸ್ತುಪ್ರದರ್ಶನ ರಸ್ತೆಯಲ್ಲಿ ಗುಂಪಿನಿಂದ ಕೃತ್ಯ, ಬೆಚ್ಚಿಬಿದ್ದ ನಗರದ ಜನತೆ
ಪಬ್ಲಿಕ್ ಅಲರ್ಟ್ ಮೈಸೂರು: ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮೈಸೂರಿನ ದೊಡ್ಡಕೆರೆ ಮೈದಾನದ…
ಮಾಲ್ ಮೇಲಿದ್ದ ಬಿದ್ದು ಒರ್ವ ಸಾವು, ಮತ್ತೋರ್ವ ಗಂಭೀರ ಗಾಯ
ಪಬ್ಲಿಕ್ ಅಲರ್ಟ್ ಮೈಸೂರು:ಕೆಲಸದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಬಿ.ಎಂ.…
ಮಾಲ್ ಮೇಲಿದ್ದ ಬಿದ್ದು ಒರ್ವ ಸಾವು, ಮತ್ತೋರ್ವ ಗಂಭೀರ
ಪಬ್ಲಿಕ್ ಅಲರ್ಟ್ ಮೈಸೂರು:ಕೆಲಸದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಬಿ.ಎಂ.…
ಗಣೇಶ ವಿಸರ್ಜನೆ ವೇಳೆ ಗಲಾಟೆ: 10 ಮಂದಿಗೆ ಗಾಯ
ಪಬ್ಲಿಕ್ ಅಲರ್ಟ್ ಮದ್ದೂರು,ಸೆ.8- ಗಣೇಶ ಮೂರ್ತಿ ವಿಜರ್ಸನೆ ವೇಳೆ ಹಿಂದೂ ಮುಸ್ಲಿಂ ಗಲಭೆ ಸಂಭವಿಸಿ ಸುಮಾರು 10 ಜನಕ್ಕೆ ಗಾಯವಾಗಿರುವ…
*ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ*
ಪಬ್ಲಿಕ್ ಅಲರ್ಟ್ಮೈಸೂರು: ನಗರ ಪೊಲೀಸರಿಂದ ಅಂತರರಾಜ್ಯ ಡಕಾಯಿತರ ಬಂಧಿಸಿ 16ಕೆ.ಜಿ. ಬೆಳ್ಳಿ, 1 ಥಾರ್ ಕಾರು, 1 ಕ್ರೆಟಾ ಕಾರು,…
ಟ್ರೋಲ್, ಕೀಳುತನದ ಮಾತು ಹೊಸದಲ್ಲ; ನನ್ನ ಮೇಲೆ ಹಲ್ಲೆ ಕೂಡ ಆಗಿತ್ತುʼ: ಸುಮಲತಾ ಅಂಬರೀಷ್
ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ…
ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಮುಖ ಮ್ಯೂಲ್ ಖಾತೆ ದರೋಡೆಯನ್ನು ಭೇದಿಸಿದ್ದಾರೆ
ಹಣಕಾಸು ಸೈಬರ್ ಅಪರಾಧದ ವಿರುದ್ಧ ಗಮನಾರ್ಹ ಕಾರ್ಯಾಚರಣೆಯಲ್ಲಿ, ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ವಂಚನೆಯ ಕಂಪನಿಗಳನ್ನು ಸ್ಥಾಪಿಸುವ ಮೂಲಕ 357…
ಕೊಡಗು ಜಿಲ್ಲಾ ಪೊಲೀಸರು ಅಕ್ರಮ ಮಾದಕ ದ್ರವ್ಯ ಚಟುವಟಿಕೆಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸರಬರಾಜು/ಬಳಕೆ/ಮಾರಾಟದ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು…