*ದೀಪಾವಳಿ ದಿವಾಳಿ”ಯಾಗದಿರಲಿ ಕನ್ನಡ ಪದಬಳಕೆ ಸರಿಯಿರಲಿ
ಪಬ್ಲಿಕ್ ಅಲರ್ಟ್ ಮೈಸೂರು: ಕರ್ನಾಟಕ ಹಿತರಕ್ಷಣಾ ವೇದಿಕೆವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ ಡಿ. ದೇವರಾಜ ಅರಸು ರಸ್ತೆ,…
ಭವಿಷ್ಯದ ಪೀಳಿಗೆಗೆ ಪರಿಸರ ಉಳಿಸೋಣ
ಪಬ್ಲಿಕ್ ಅಲರ್ಟ್ ಮೈಸೂರು: ಸಾಮಾಜಿಕ ವ್ಯವಸ್ಥೆ ಮತ್ತು ನೈಸರ್ಗಿಕ ಪರಿಸರ ಕಲುಷಿತವಾಗುತ್ತಿದೆ. ಭವಿಷ್ಯದ ಪೀಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ…
ಬೆಳಕಿನ ಹಬ್ಬ ಸ್ವಾಗತಿಸಿದ ಮೈಸೂರು
ಪಬ್ಲಿಕ್ ಅಲರ್ಟ್ ಮೈಸೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮೈಸೂರಿನಲ್ಲಿ ಮನೆ ಮಾಡಿದ್ದು, ಮನೆ ಮನಕೆ ಬೆಳಕು ಚೆಲ್ಲುವ ಬಗೆಬಗೆಯ…
ಪಟಾಕಿ ಭರಾಟೆ ಜೋರು: ಮುಗಿಬಿದ್ದ ಮಕ್ಕಳು
ಪಬ್ಲಿಕ್ ಅಲರ್ಟ್ ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮೈಸೂರಿನಲ್ಲಿ ಮನೆ ಮಾಡಿದೆ. ಮನೆ ಮನಗಳಿಗೆ ಬೆಳಕು ಚೆಲ್ಲುವ ಬಗೆಬಗೆಯ…
ಪ್ರಿಯಾಂಖ ಖರ್ಗೆ ಬೆದರಿಕೆ ಖಂಡನೀಯ: ಬನ್ನಳಿ ಸೋಮಣ್ಣ
ಪಬ್ಲಿಕ್ ಅಲರ್ಟ್ ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕುವ ಹೇಳಿಕೆ ನೀಡುತ್ತಿರುವುದು ಖಂಡನೀಯವಾಗಿದೆ ಎಂದ ಕರ್ನಾಟಕ…
ಅ.೨೩ರಿಂದ ಹೊಸ್ಬ್ರು ಮಾಡ್ತಾವ್ರೆ ನಾಟಕ ಪ್ರದರ್ಶನ
ಪಬ್ಲಿಕ್ ಅಲರ್ಟ್ ಮೈಸೂರು: ಛಾಯೆ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಿಂದ ಅ. ೨೩, ೨೪ರಂದು ಸಂಜೆ ೬.೩೦ಕ್ಕೆ ಕಿರು ರಂಗಮಂದಿರದಲ್ಲಿ "ಹೊಸ್ಬ್ರು…
ಅ.೨೬ಕ್ಕೆ ರಾಷ್ಟ್ರಮಟ್ಟದ ಶ್ವಾನ ಸ್ಪರ್ಧೆ
ಪಬ್ಲಿಕ್ ಅಲರ್ಟ್ ಮೈಸೂರು: ಮೈಸೂರು ಕೆನೈನ್ ಕ್ಲಬ್ ವತಿಯಿಂದ ಅ.೨೬ರ ಬೆಳಗ್ಗೆ ೯ ರಿಂದ ರಾತ್ರಿ ೮ ರವರೆಗೆ ನಗರದ…
ಪ್ರಿಯಾಂಕ ಖರ್ಗೆ ನಿಂದನೆ ಖಂಡಿಸಿ ಪ್ರತಿಭಟನೆ
ಪಬ್ಲಿಕ್ ಅಲರ್ಟ್ ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಕುರಿತು ಬರೆದ ಪತ್ರ ಬರೆದಿದ್ದನ್ನು ನೆಪ ಮಾಡಿಕೊಂಡು ಅವರ ತೇಜೋವಧೆ…
ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿಪೂಜೆ
ಪಬ್ಲಿಕ್ ಅಲರ್ಟ್ಮೈಸೂರು: ನಾಡನಹಳ್ಳಿ ರಾಜಕೀಯವಾಗಿ ಪ್ರಬುದ್ಧ ಜನರನ್ನು ಒಳಗೊಂಡಿರುವ ಗ್ರಾಮವಾಗಿದ್ದು, ಗ್ರಾಮಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು…
ಒಂದು ಛಾಯಚಿತ್ರ ಸಾವಿರ ಪದಕ್ಕೆ ಸಮ: ಸಿ.ಎಂ.ಸಿದ್ದರಾಮಯ್ಯ
ಪಬ್ಲಿಕ್ ಅಲರ್ಟ್ ಮೈಸೂರು: ಮಾಧ್ಯಮದಲ್ಲಿ ಒಂದು ಛಾಯಚಿತ್ರ ಸಾವಿರ ಪದಗಳಿಗೆ ಸಮ. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳು ಪತ್ರಿಕಾ ವೃತ್ತಿಯ…
ಸಮಾನ ಅವಕಾಶ ದೊರೆತರೆ ಮಾತ್ರ ಸಮ ಸಮಾಜ ನಿರ್ಮಾಣ: ಸಿದ್ದರಾಮಯ್ಯ
ಪಬ್ಲಿಕ್ ಅಲರ್ಟ್ ಮೈಸೂರು,ಅ.18- ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮ ಸಮಾಜದ ನಿರ್ಮಾಣ…
ಇಂದು ಒಕ್ಕಲಿಗರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಅ. ೧೯ ರ ಬೆಳಗ್ಗೆ ೧೧ಕ್ಕೆ ವಿಜಯನಗರ ೧ ನೇ…
ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಮೈಸೂರು: ನಗರದ ಗಾಂಧಿ ವೃತ್ತದಲ್ಲಿ ಮತಗಳ್ಳತನ ಖಂಡಿಸಿ ಶನಿವಾರ ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು.ಮಾಜಿ…
ಆರ್ ಎಸ್ ಎಸ್ ನೊಂದಣಿಯಾಗದಿರುವುದು ರಾಷ್ಟ್ರದ್ರೋಹಿಯೋ, ರಾಷ್ಟ್ರಭಕ್ತಿಯೋ: ಉಗ್ರಪ್ಪ ಪ್ರಶ್ನೆ
ಪಬ್ಲಿಕ್ ಅಲರ್ಟ್ ಮೈಸೂರು: ಆರ್ ಎಸ್ ಎಸ್ ನೊಂದಣಿಯಾಗದೇ ನಡೆಯುತ್ತಿರುವುದು ರಾಷ್ಟ್ರದ್ರೋಹಿಯೋ ಅಥವಾ ರಾಷ್ಟ್ರ ಭಕ್ತಿಯೋ ಎಂಬುದನ್ನು ಪ್ರಧಾನಿ ನರೇಂದ್ರಮೋದಿ…
ಸಂಸ್ಕೃತಿ ಉಳಿಸುವ ಶಕ್ತಿ ಸಂಸ್ಕೃತಕ್ಕಿದೆ: ಶಾಸಕ ಶ್ರೀವತ್ಸ
ಪಬ್ಲಿಕ್ ಅಲರ್ಟ್ ಮೈಸೂರು: ಸಂಸ್ಕೃತವು ಭಾರತದ ಸಂಸ್ಕೃತಿ ಉಳಿಸುವ ಒಂದು ಪ್ರಾಚೀನ ಮತ್ತು ಶಾಸ್ತ್ರೀುಂ ಭಾಷೆಾಂಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…
ಹಾಡ್ಯ ಡೇರಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಪಬ್ಲಿಕ್ ಅಲರ್ಟ್ ಮೈಸೂರು: ನಂಜನಗೂಡು ತಾಲ್ಲೂಕಿನ ಹಾಡ್ಯ ಹಾಲು ಉತ್ಪಾದಿಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರವಾಗಿದ್ದು ಈ ಕೂಡಲೇ ಕಾರ್ಯದರ್ಶಿ…
ಪ್ರತಿ ಜಿಲ್ಲೆಗಳಲ್ಲಿಯೂ ಬೌದ್ಧ ಸಮ್ಮೇಳನ
ಪಬ್ಲಿಕ್ ಅಲರ್ಟ್ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೌದ್ಧ ಸಮ್ಮೇಳನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿಯೂ ಬೌದ್ಧ ಸಮ್ಮೇಳನ ನಡೆಸಲು…
ಜಾತಿ, ಮತ ಮೀರಿ ದಸರೆ ಯಶಸ್ವಿ: ಅಧ್ಯಕ್ಷ ಕೆ.ವಿ.ಮಲ್ಲೇಶ್
ಪಬ್ಲಿಕ್ ಅಲರ್ಟ್ ಮೈಸೂರು: ಯಾರೇ ಬಂದೂ ಪ್ರಾರ್ಥಿಸಿದರೂ ಜಾತಿ ಧರ್ಮ ನೋಡದೇ ತಾಯಿ ಚಾಮುಂಡೇಶ್ವರಿ ಯಶಸ್ವಿಗೊಳಿಸುತ್ತಾಳೆಂಬುದು ಈ ಬಾರಿ ದಸರೆಯ…
