ಜಾತಿಗಣತಿಯಲ್ಲಿ ಭೌದ್ಧ ಎಂದೆ ಬರೆಸಿ
ಪಬ್ಲಿಕ್ ಅಲರ್ಟ್ ಮೈಸೂರು: ಈ ಬಾರಿಯ ರಾಜ್ಯ ಸರ್ಕಾರದ ಜಾತಿ ಗಣತಿ ವೇಳೆ ಪರಿಶಿಷ್ಟ ಜಾತಿ, ಪಂಗಡದವರು ಧರ್ಮ ಕಾಲಂನಲ್ಲಿ…
ವಿವಿಧ ಕ್ಷೇತ್ರದ ಸಾಧಕರಿಗೆ ರಾಜೇಂದ್ರ ಶ್ರೀ ಪ್ರಶಸ್ತಿ ಪ್ರದಾನ
ಪಬ್ಲಿಕ್ ಅಲರ್ಟ್ ಮೈಸೂರು: ವಿವಿಧ ಕ್ಷೇತ್ರದ ಸಾಧಕರಿಗೆ ಮೈಸೂರು ಶರಣ ಮಂಡಲಿಯ ವತಿಯಿಂದ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ನೀಡಿ…
ಡಾ.ಬಿ.ದಿನೇಶ್ ಅವರಿಗೆ ಅಭಿನಂದನೆ
ಪಬ್ಲಿಕ್ ಅಲರ್ಟ್ ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆ ನೂತನ ನಿರ್ದೇಶಕರಾಗಿ ಡಾ.ಬಿ.ದಿನೇಶ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ಭಾಗದ ಡಾ.ಸಿ.ಬಸವರಾಜು…
ನಿವೃತ ಸೈನಿಕರಿಗೆ ಸನ್ಮಾನಿಸಿ ಮೋದಿ ಜನ್ಮ ದಿನಾಚರಣೆ
ಪಬ್ಲಿಕ್ ಅಲರ್ಟ್ ಮೈಸೂರು: ಹೆಮ್ಮೆಯ ಪ್ರಧಾನಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ರವರ 75ನೇ ವರ್ಷದ ಜನುಮದಿನದ…
ಸೆ.೨೨ರಿಂದ ರಾಜ್ಯ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟ
ಪಬ್ಲಿಕ್ ಅಲರ್ಟ್ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ದಸರಾ ಸಿ.ಎಂ.ಕಪ್ ಕ್ರೀಡಾಕೂಟವು ಇದೇ ಸೆ.22ರಿಂದ 25ರವರೆಗೂ…
ಆರೋಗ್ಯ ಶಿಬಿರದ ಮೂಲಕ ನರೇಂದ್ರಮೋದಿ ಜನ್ಮ ದಿನಾಚರಣೆ
ಪಬ್ಲಿಕ್ ಅಲರ್ಟ್ ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ 75ನೇ ಹುಟ್ಟುಹಬ್ಬದ ಪ್ರಯುಕ್ತ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ…
ಬ್ರಾಹ್ಮಣ ಎಂದಷ್ಟೇ ಬರೆಸಿ: ಜಾಗೃತಿಗಾಗಿ ಮೈಸೂರಲ್ಲಿ ನಾಳೆ ಸಭೆ
ಪಬ್ಲಿಕ್ ಅಲರ್ಟ್ ಮೈಸೂರು,ಸೆ.18- ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದಷ್ಟೇ ಬರೆಸಬೇಕೆಂದು ಅಖಿಲ…
ಮೈಸೂರಿನಲ್ಲಿ ಸಂಭ್ರಮದ ವಿಷ್ಣು ಜನ್ಮದಿನ
ಪಬ್ಲಿಕ್ ಅಲರ್ಟ್ ಮೈಸೂರು: ತಾಲ್ಲೂಕಿನ ಉದ್ಬೂರು ಗೇಟ್ ಬಳಿ ಇರುವ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಜೀವದಾರ ರಕ್ತ ನಿಧಿ…
ದಸರಾ ಚಲನಚಿತ್ರೋತ್ಸವ: ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ
ಪಬ್ಲಿಕ್ ಅಲರ್ಟ್ ಮೈಸೂರು: ಮೈಸೂರು ದಸರಾ ಮಹೋತ್ಸವ - ೨೦೨೫ರ ಹಿನ್ನೆಲೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್…
ನಮೋ ಉದ್ಯಾನವನ ಲೋಕಾರ್ಪಣೆ
ಪಬ್ಲಿಕ್ ಅಲರ್ಟ್ ಮೈಸೂರು: ಶಾರದಾದೇವಿ ನಗರದಲ್ಲಿ ಸಂಸದರ ನಿಧಿಯಿಂದ ಅನುದಾನ ನೀಡಿರುವ ಶಾರದಾದೇವಿ ನಗರದ ನಮೋ ಉದ್ಯಾನವನ ನಿರ್ಮಾಣಕ್ಕೆ ಗುದ್ದಲಿ…
ಕಮ್ಮಾರ ಎಂದೇ ಬರೆಸುವಂತೆ ಸಮುದಾಯದವರ ಮನವಿ
ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯ ಸರ್ಕಾರ ನಡೆಸಲಿರುವ ಜಾತಿ ಗಣತಿ ವೇಲೆ ಕಮ್ಮಾರ ಹಾಗೂ ಇತರೆ ಹೆಸರುಗಳಿಂದ ಕರೆಯಲ್ಪಡುವ ಈ…
ಚಿನ್ನ ಬಿಡಿಸುವ ನೆಪದಲ್ಲಿ ವಂಚನೆ
ಪಬ್ಲಿಕ್ ಅಲರ್ಟ್ ಮೈಸೂರು:ಅಡವಿಟ್ಟ ಚಿನ್ನ ಖರೀದಿಸಿ ಬಾಕಿ ಹಣ ಕೊಡುತ್ತೇವೆ ಎಂದು ನಂಬಿಸಿ ವಂಚನೆ ಮಾಡುವವರು ಈಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ.…
ಶಿವಾರ್ಚಕ ಎಂದೆ ಸಮೀಕ್ಷೆಯಲ್ಲಿ ನಮೂದಿಗೆ ಮನವಿ
ಪಬ್ಲಿಕ್ ಅಲರ್ಟ್ ಮೈಸೂರು :ರಾಜ್ಯ ಸರ್ಕಾರ ನಡೆಸುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಶಿವಾರ್ಚಕ ಸಮುದಾಯದವರು ಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ…
ದಸರಾ ಬಂದೋಬಸ್ತ್ ಪರಿಶೀಲಿಸಿದ ಸಲೀಂ
ಬೆಂಗಳೂರಿನ ಅಹಿತಕರ ಘಟನೆ ಬೆನ್ನಲೇ ಜಾಗೃತಿವಹಿಸಲು ಸೂಚನೆ
ಪಬ್ಲಿಕ್ ಅಲರ್ಟ್ ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ವ್ಯಾಪಕ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತೀವ್ರ…
ಎಲ್ಲರ ಮೇಲೂ ತನಿಖೆಯಾಗಲಿ: ಸಂಸದ ಯದುವೀರ್
ಪಬ್ಲಿಕ್ ಅಲರ್ಟ್ ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಎಲ್ಲರ ಮೇಲೂ ತನಿಖೆಯಾಗಲಿ ಎಂದು…
ದಿನೇಶ್ಕುಮಾರ್ ಬಂಧನ ಸ್ವಾಗತಾರ್ಹ: ಶ್ರೀವತ್ಸ
ಪಬ್ಲಿಕ್ ಅಲರ್ಟ್ ಮೈಸೂರು,ಸೆ.೧೭-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮದಲ್ಲಿ ಮಾಜಿ ಆಯುಕ್ತ ದಿನೇಶ್ಕುಮಾರ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿರುವುದನ್ನು ಶಾಸಕ ಟಿ.ಎಸ್.ಶ್ರೀವತ್ಸ…
ಸೇವಾ ಕಾರ್ಯಳೊಂದಿಗೆ ಮೋದಿ ಹುಟ್ಟುಹಬ್ಬ ಆಚರಣೆ
ಪಬ್ಲಿಕ್ ಅಲರ್ಟ್ ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಅಪೂರ್ವ…
ವೃತ್ತಿ ಯಾವುದಾದರೇನು ನಾವೆಲ್ಲರೂ ವಿಶ್ವಕರ್ಮರೆಂಬ ಭಾವ ಇರಲಿ: ತನ್ವೀರ್ ಸೇಠ್
ಪಬ್ಲಿಕ್ ಅಲರ್ಟ್ ಮೈಸೂರು: ನಮ್ಮ ವೃತ್ತಿ ಏನೇ ಇರಬಹುದು. ಆದರೆ, ನಾವೆಲ್ಲರೂ ವಿಶ್ವಕರ್ಮರು ಎಂಬ ಭಾವ ಎಲ್ಲರಲ್ಲೂ ಇರಬೇಕು ಎಂದು…
