ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್
ಪಬ್ಲಿಕ್ ಅಲರ್ಟ್ ಮೈಸೂರು: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ…
ಗಜಪಡೆಗೆ ಅರಮನೆ ಮುಂಭಾಗ ವಿಶೇಷಪೂಜೆ
ಪಬ್ಲಿಕ್ ಅಲರ್ಟ್ ಮೈಸೂರು: ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನೈಜ ಸ್ವರೂಪದ ವಿನಾಯಕನಾದ ಗಜಪಡೆಗೆ ಅರಮನೆ ಮುಂಭಾಗದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ…
ಕೃಷಿ ಸಾಲ ಖಾತ್ರಿಪಡಿಸಿ: ಸಿಎಂ ಸಿದ್ದರಾಮಯ್ಯ
ಪಬ್ಲಿಕ್ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 37ಲಕ್ಷ ರೈತರಿಗೆ ರೂ.28ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ…
ದಸರಾ, ಚಾಮುಂಡೇಶ್ವರಿ ವಿವಾದ ಧಾರ್ಮಿಕತೆ ಪ್ರಶ್ನೆಗೆ: ಗಂಭೀರತೆಯ ಉತ್ತರಕೊಟ್ಟ ರಾಜಮಾತೆ
ಪಬ್ಲಿಕ್ ಅಲರ್ಟ್ ಮೈಸೂರು: ಬಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಬಳಿಕ ಸಾಕಷ್ಟು ಚರ್ಚೆ, ವಾದ- ವಿವಾದಗಳು…
ಅಪ್ಪು ಕಪ್ ಗೆದ್ದ ಬಿಂದಾಸ್ ಟೀಂ ನ ಮಂಜಯ್ಯ ಚಾವಡಿ
ಪಬ್ಲಿಕ್ ಅಲರ್ಟ್ ಬೆಂಗಳೂರು: ಚೇತನ್ ಸೂರ್ಯರವರ ಸಾರಥ್ಯದ ಮೂಲಕ ಸ್ಟೆಲ್ಲಾರ್ ಇವೆಂಟ್ಸ್ ಮತ್ತು ಪಿ ಆರ್ ಕೆ ಆಡಿಯೋದ ಸಹಯೋಗದಲ್ಲಿ…
ನಾನು ದಲಿತ ವಿರೋಧಿಯಲ್ಲ, ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೋರುವೆ: ಶಾಸಕ ಜಿ.ಟಿ.ದೇವೇಗೌಡ
ಪಬ್ಲಿಕ್ ಅಲರ್ಟ್ ಮೈಸೂರು,ಆ.26: ನಾನು ಎಂದೂ ಮೀಸಲಾತಿ, ದಲಿತರ ವಿರೋಧಿಯಲ್ಲ. ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಸಂಘದ ಬಿಲ್ ಮಂಡನೆ ವೇಳೆ…
ಭೀಮನನ್ನೂ ಹಿಂದಿಕ್ಕಿದ ಸುಗ್ರೀವ
ಪಬ್ಲಿಕ್ ಅಲರ್ಟ್ ಸುಗ್ರೀವನಿಗೆ ಅಗ್ರ, ಶ್ರೀಕಂಠನಿಗೆ ದ್ವಿತೀಯ ಸ್ಥಾನಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 14 ಆನೆಗಳ ಪೈಕಿ ದೇಹತೂಕದಲ್ಲಿ…
ದಸರಾ ಜನಜಂಗುಳಿ ನಿರ್ವಹಣೆಗೆ ಎಸ್‌ಐಪಿ
– ಆರ್‌ಸಿಬಿ ಕಾಲ್ತುಳಿತ ಎಫೆಕ್ಟ್ , ಮುಂಜಾಗೃತೆಗೆ ಮುಂದಾದ ಜಿಲ್ಲಾಡಳಿತ
ಪಬ್ಲಿಕ್ ಅಲರ್ಟ್ ಮೈಸೂರು: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ…
ಪೌರ ಕಾರ್ಮಿಕರಿಗೆ ಬಾಗಿನ ವಿತರಣೆ
ಪಬ್ಲಿಕ್ ಅಲರ್ಟ್ ಮೈಸೂರು: ತಮ್ಮ ವಾರ್ಡಿನ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ವಿತರಿಸುವ ಮೂಲಕ ೪೫ನೇ ವಾರ್ಡಿನ ನಗರಪಾಲಿಕೆ ಮಾಜಿ…
ಸಂಸದರಿಗೆ ಸೊಸೈಟಿ ಆಹ್ವಾನ…
ಪಬ್ಲಿಕ್ ಅಲರ್ಟ್ ಮೈಸೂರಿನ ಪ್ರತಿಷ್ಠಿತ ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನ ೧೧೯ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು…
ಚಾಮುಂಡಿ ಕಪ್ ಗೆದ್ದ ಸಂಯುಕ್ತ ಮೇಟಗಳ್ಳಿ ತಂಡ
ಪಬ್ಲಿಕ್ ಅಲರ್ಟ್ಮೈಸೂರು: ನಗರದ ಇಟ್ಟಿಗೆಗೂಡಿನ ಗುರುಕುಲ ಸ್ಪೋರ್ಟ್ ಕ್ಲಬ್ ವತಿಯಿಂದ ಚಾಮುಂಡೇಶ್ವರಿ ಕಪ್ ೨೧ವರ್ಷದೊಳಗಿನವರ ಮ್ಯಾಟ್ ಕಬ್ಬಡಿ ಪಂದ್ಯಾವಳಿಯಲ್ಲಿ ಸಂಯುಕ್ತ…
ಆ.29ಕ್ಕೆ ಡಾ.ಶ್ರೀ.ಶ್ರಿವರಾತ್ರಿ ರಾಜೇಂದ್ರ ಶ್ರೀಗಳ ದಶಮಾನೋತ್ಸವ
ಮೈಸೂರು: ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸುತ್ತೂರು ಮಠದ 23ನೇ ಪೀಠಾಧಿಪತಿಗಳಾದ ಡಾ.ಶ್ರೀ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಅವರ 110ನೇ ಜಯಂತಿ ಮಹೋತ್ಸವವನ್ನು…
650ಗ್ರಾಂ ತೂಕದ ಶಿಶುವಿನ ಪ್ರಾಣ ಉಳಿಸಿದ ಈ ಆಸ್ಪತ್ರೆ
ಕೋಲಾರ : ಜಿಲ್ಲೆಯ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ವಂಶೋದಯ ಅಡ್ವಾನ್ಸ್ಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು 26 ವಾರಗಳ ಅವಧಿಗೆ…
ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ಪ್ರವೇಶವಿಲ್ಲ- ಮೊದಲು ಹೀಗಿರಲಿಲ್ಲ!.
ಕೃಪೆ: ಶ್ರೀ ಅಂಶಿಪ್ರಸನ್ನಕುಮಾರ್( ಹಿರಿಯ ಪತ್ರಕರ್ತರ ಸಾಮಾಜಿಕ ಜಾಲತಾಣ ಸಂಗ್ರಹ) ಮೈಸೂರು/ಬೆಂಗಳೂರು: ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ಪ್ರವೇಶವಿಲ್ಲ- ಮೊದಲು ಹೀಗಿರಲಿಲ್ಲ!.…
ಗಣಪತಿ ವಿಸರ್ಜನಾ ಸಮಿತಿವತಿಯಿಂದ ಬಿತ್ತಿ ಪತ್ರ ಬಿಡುಗಡೆ
ಮೈಸೂರು: ಮೈಸೂರಿನ ಬೃಹತ್ ಸಾರ್ವಜನಿಕ ಗಣಪತಿ ವಿಸರ್ಜನಾ ಮಹೋತ್ಸವ ಆ. 31ರ ಭಾನುವಾರದಂದು ನಡೆಯಲಿರುವ ಈ ಕಾರ್ಯಕ್ರಮದ ಬಿತ್ತಿ ಪತ್ರವನ್ನು…
ಆರ್ ಕೆ ಟ್ರೀ ಹೌಸ್ ಕೆಫೆ ಮತ್ತು ಸಿನಿಮಾಸ್ ಉದ್ಘಾಟಿಸಿದ ಸಂಸದ ಯದುವೀರ್
ಮೈಸೂರು: ನಗರದ ದಟ್ಟಗಳ್ಳಿ - ನಿವೇದಿತಾ ನಗರ ರಿಂಗ್ ರಸ್ತೆಯಲ್ಲಿ ನೂತನವಾಗಿ ಆರ್ ಕೆ ಟ್ರೀ ಹೌಸ್ ಕೆಫೆ ಇಂದಿನಿಂದ…
ಸಾರ್ವಜನಿಕರ ನೋವಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ: ಎನ್.ಚಲುವರಾಯಸ್ವಾಮಿ
ಸಾರ್ವಜನಿಕರ ನೋವಿಗೆ ಹಾಗೂ ಬೇಡಿಕೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಪಂದಿಸುತ್ತೇವೆ ಎಂದು ಕೃಷಿ ಹಾಗೂ ಜಿಲ್ಲಾ…
100 ರೂ ಕೆಜಿ ಚಿಕನ್ ಮುಗಿಬಿದ್ದ ಮೈಸೂರಿಗರು…!
ಮೈಸೂರು: ಸಂಡೇ ಬಂದ್ರೇ ಬಾಡೇ ನಮ್ ಗಾಡು ಅನ್ನೋ ಮಂದಿಯೇ ಹೆಚ್ಚು ಅದರಲ್ಲಿ ಆಫರ್ ಕೊಟ್ರೇ ಕೇಳಬೇಕಾ, ಅದರಲ್ಲೂ ಕೇವಲ…