ರಂಗಸನ್ಸ್ ಏರೋಸ್ಪೇಸ್ ಕಂಪನಿ ನೂತನ ಘಟಕ ಲೋಕಾರ್ಪಣೆ
ಪಬ್ಲಿಕ್ ಅಲರ್ಟ್ ಮೈಸೂರು: ಪ್ರತಿಷ್ಠಿತ ಬೋಯಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಸ್ಥಾಪಿಸಿಕೊಂಡಿರುವ ಇಲ್ಲಿನ ರಂಗಸನ್ಸ್ ಏರೋಸ್ಪೇಸ್ ಕಂಪನಿಯ ನೂತನ ಮತ್ತು ಅತ್ಯಾಧುನಿಕ…
ಅ.೩೧ ರಿಂದ ಮೈಸೂರು ರಂಗೋತ್ಸವ
ಪಬ್ಲಿಕ್ ಅಲರ್ಟ್ ಮೈಸೂರು: ಸಮುದಾಯ ಕರ್ನಾಟಕ ರಂಗ ತಂಡದ ೫೦ ನೇ ವರ್ಷದ ಸಂಭ್ರಮ ಅಂಗವಾಗಿ ಅ.೩೧ ರಿಂದ ನ.೨ರವರೆಗೆ…
ಅ.31ರಿಂದ ಮೂತ್ರರೊಗ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಮ್ಮೇಳನ
ಪಬ್ಲಿಕ್ ಅಲರ್ಟ್ ಮೈಸೂರು: ಮೂತ್ರ ರೋಗ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಂಘದ ಆಶ್ರಯದಲ್ಲಿ ಅ. ೩೧ ರಿಂದ ನ. ೨…
ಕೈಗಾರಿಕೆಗಳ ತೆರಿಗೆ ಹಣ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆ:ಎಂ.ಬಿ.ಪಾಟೀಲ
ಪಬ್ಲಿಕ್ ಅಲರ್ಟ್ ಮೈಸೂರು: ಕೈಗಾರಿಕಾ ಎಸ್ ಐಆರ್ ಅನ್ನು ಜಾರಿಗೆ ತರುತ್ತಿದ್ದು, ಕೈಗಾರಿಕೆಗಳಿಂದ ಪಡೆದ ತೆರಿಗೆ ಹಣವನ್ನು ಅಲ್ಲಿನ ಮೂಲ…
ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ: ಎಂ.ಬಿ.ಪಾಟೀಲ್
ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ. ಈ ವಿಚಾರವಾಗಿ ಹಬ್ಬಿಸುತ್ತಿರುವ ತಪ್ಪು ಕಲ್ಪನೆಯಿಂದ ಎಲ್ಲರೂ…
ಡಿ.೧೨ರಂದು ದೆಹಲಿಯಲ್ಲಿ ಕುವೆಂಪು ಕುರಿತ ವಿಚಾರಸಂಕಿರಣ
ಪಬ್ಲಿಕ್ ಅಲರ್ಟ್ ಮೈಸೂರು: ಭಾರತೀಯ ಶ್ರೇಷ್ಠ ಸಾಹಿತ್ಯ ಪರಂಪರೆಯಲ್ಲಿ ಕನ್ನಡದ ಘನತೆ ಮತ್ತು ಅಸ್ಮಿತೆಯನ್ನು ವರ್ಧಿಸಿದವರು ಮಹಾಕವಿ ಕುವೆಂಪು ಎಂದು…
೩೦ಕ್ಕೂ ಹೆಚ್ಚು ಮಂದಿ ರಕ್ತದಾನದ ಮೂಲಕ ಅಪ್ಪು ಸ್ಮರಣೆ
ಪಬ್ಲಿಕ್ ಅಲರ್ಟ್ ಮೈಸೂರು: ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಜೀವದಾರರ ರಕ್ತನದಿ ಕೇಂದ್ರ ವತಿಯಿಂದ ನ್ಯೂ ಸಯ್ಯೋಜಿ ರಾವ್…
ಐದು ವರ್ಷ ಸಿದ್ದರಾಮಯ್ಯ ಸಿಎಂ ಘೋಷಣೆಗೆ ಪತ್ರ ಚಳವಳಿ
ಪಬ್ಲಿಕ್ ಅಲರ್ಟ್ ಮೈಸೂರು: ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಘೋಷಿಸುವಂತೆ ಆಗ್ರಹಿಸಿ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ…
ಮತಗಳತನದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಡಾ.ಯತೀಂದ್ರ ಸಿದ್ದರಾಮಯ್ಯ
ಪಬ್ಲಿಕ್ ಅಲರ್ಟ್ ಮೈಸೂರು: ಮತಗಳತನ ಆಗದಿದ್ದರೆ ಕೇಂದ್ರದಲ್ಲಿ ನಮ್ಮ ಒಕ್ಕೂಟದ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು. ಬಿಜೆಪಿಯವರ ಈ ಮತಗಳತನದಿಂದ ನಾವು…
ನಾನಾ ಸೇವಾಕಾರ್ಯಗಳ ಮೂಲಕ ಜಯಪ್ರಕಾಶ್ ಹುಟ್ಟು ಆಚರಣೆ
ಪಬ್ಲಿಕ್ ಅಲರ್ಟ್ ಮೈಸೂರು: ನಗರದ ವಿವಿಧೆಡೆ ಸಾಮಾಜಿಕ ಕಾರ್ಯ, ಅನ್ನಸಂತರ್ಪಣೆ, ವಿಶೇಷ ಚೇತರಿಗೆ ಹಣ್ಣು ಹಂಪಾಲು ವಿತರಿಸಿ ರಾಜಕಾರಣಿಯೂ ಆದ…
ಸವಿತಾ ಸಮಾಜದ ಭವನಕ್ಕೆ 10 ಲಕ್ಷ ರೂ.ಸಹಾಯ: ಶಾಸಕ ಶ್ರೀವತ್ಸ
ಪಬ್ಲಿಕ್ ಅಲರ್ಟ್ ಮೈಸೂರು: ಸವಿತ ಸಮಾಜದಿಂದ ಹಲವಾರು ಬೇಡಿಕೆಗಳನ್ನಟ್ಟಿದ್ದು, ಸಮುದಾಯದ ಏಳಿಗಾಗಿ ಸಮುದಾಯದ ಭವನ ಹಾಗೂ ಸಂಗೀತ ತರಬೇತಿ ಭವನ…
ಅಕ್ರಮ ಜಲ ಬಳಕೆ ಅಂತರ್ಜಲ ಕುಸಿತದ ಆರೋಪ
ಪಬ್ಲಿಕ್ ಅಲರ್ಟ್ ಮೈಸೂರು: ಬನ್ನೂರು ಹೋಬಳಿಯ ಮಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮದ್ಯ ತಯಾರಿಕಾ ಕಂಪನಿಯೊAದು ಅಕ್ರಮವಾಗಿ ಬೋರ್‌ವೆಲ್‌ಗಳ…
ಅ.೩೦ಕ್ಕೆ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನ
ಪಬ್ಲಿಕ್ ಅಲರ್ಟ್ ಮೈಸೂರು: ರಂಗಾತರಂಗ ಮೈಸೂರು ಮಕ್ಕಳ ರಂಗಭೂಮಿವತಿಯಿಂದ ಹಮ್ಮಿಕೊಂಡಿದ್ದ ೧ ವರ್ಷದ ವಾರಾಂತ್ಯ ತರಬೇತಿಯಲ್ಲಿ ಪಾಲ್ಗೊಂಡ ಮಕ್ಕಳು ಅಭಿನಯಿಸುತ್ತಿರುವ…
ನನ್ನ ಮಾತಿನಿಂದ ನೋವಗಾಗಿದ್ದರೆ ಕ್ಷಮೆಯಾಚಿಸುವೆ: ಜ್ಞಾನ ಪ್ರಕಾಶ್ ಸ್ವಾಮೀಜಿ
ಪಬ್ಲಿಕ್ ಅಲರ್ಟ್ ಮೈಸೂರು: ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ವಕೀಲರೊಬ್ಬರು ಶೂ ಎಸೆದ ಘಟನೆ ಖಂಡಿಸಿ ಯಾದಗಿರಿಯಲಿ ನಡೆದ ಪ್ರತಿಭಟನಾ ರ‍್ಯಾಲಿ…
ಮಾಜಿ ಸಂಸದರ ಮೇಲೆ ಅಟ್ರಾಸಿಟಿ ದೂರು ಸರಿಯಲ್ಲ
ಪಬ್ಲಿಕ್ ಅಲರ್ಟ್ ಮೈಸೂರು:ಬೆಳಗಾವಿ ನಗರದಲ್ಲಿ ಮಾತನಾಡುವ ವೇಳೆ ಮಾಜಿ ಸಂಸದ ಉಮೇಶ್ ಕತ್ತಿ ಅವರು ಬೇಡ ಸಮುದಾಯವನ್ನು ನಿಂದಿಸಿದರೆAದು ದಲಿತರ…
ಆರ್‌ಎಸ್ ಎಸ್ ಕುರಿತು ಖರ್ಗೆ ಮಾತನಾಡಲಿ: ಶ್ರೀವತ್ಸ
ಪಬ್ಲಿಕ್ ಅಲರ್ಟ್ ಮೈಸೂರು: ಆರ್ ಎಸ್ ಎಸ್ ಕುರಿತು ಸಿಎಂ, ಸಚಿವರ ಹೇಳಿಕೆಗಳ ಕುರಿತುಂತೆ ಎಐಸಿಸಿ ರಾಷ್ಟಿçÃಯ ಅಧ್ಯಕ್ಷರಾದ ಮಲ್ಲಿಕಾರ್ಜುನ…
ನಂದಿನಿ ಉತ್ಪನ್ನಗಳನ್ನು ಬಳಸಿ ರೈತರನ್ನು ಬೆಳೆಸಿ: ಮೈಮುಲ್ ಅಧ್ಯಕ್ಷ ಕೆ.ಈರೇಗೌಡ
ಪಬ್ಲಿಕ್ ಅಲರ್ಟ್ ಮೈಸೂರು: ನಂದಿನಿ ಉತ್ಪನ್ನಗಳನ್ನು ಹೋಟೆಲ್ ಮಾಲೀಕರು ಬಳಸುವ ಮೂಲಕ ರೈತರ ಹೈನೋದ್ಯಮವನ್ನು ಪ್ರೋತ್ಸಾಹಿಸಿ ಎಂದು ಮೈಸೂರು ಜಿಲ್ಲಾ…
ಕರ್ನಾಟಕ ಸೇನಾಪಡೆಯಿಂದ ಗಾಂಧಿ ಜಯಂತಿ
ಪಬ್ಲಿಕ್ ಅಲರ್ಟ್ ಮೈಸೂರು: ಕರ್ನಾಟಕ ಸೇನಾಪಡೆವತಿಯಿಂದ ಮೈಸೂರಿನ ರೋಟರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ…
