ಪ್ರಕಾಶ ಭವನದಲ್ಲಿಂದು ದ್ವಾದಶ ಜ್ಯೋತಿರ್ ಲಿಂಗಗಳ ಪುಣ್ಯ ದರ್ಶನ ಚಾಮರಾಜನಗರ

latha prabhukumar
0 Min Read

ಪಬ್ಲಿಕ್ ಅಲರ್ಟ್ ನ್ಯೂಸ್ ಪ್ರಕಾಶ ಭವನದಲ್ಲಿಂದು ದ್ವಾದಶ ಜ್ಯೋತಿರ್ ಲಿಂಗಗಳ ಪುಣ್ಯ ದರ್ಶನ ಚಾಮರಾಜನಗರ – ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ, ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, 90 ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ, ಹಾಗೂ ಸರ್ವಧರ್ಮದವರಿಂದ ಶಿವ ಧ್ವಜಾರೋಹಣ, ಕಾರ್ಯಕ್ರಮವನ್ನು 15ರ ಭಾನುವಾರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ರಾಜಯೋಗಿನಿ
ಬ್ರಹ್ಮಾಕುಮಾರಿ ದಾನೇಶ್ವರೀಜೀ, ಸಂಚಾಲಕರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸರ್ಪಭೂಷಣ ಸ್ವಾಮೀಜಿಯವರು,ಮಾಡಲಿದ್ದಾರೆ. ಬ್ರಮ್ಹೇಶ್,
ಅಬ್ರಾರ್, ಶಿಲ್ಪಾನಾಗ್,
ಸಿ. ಎ. ಇಕ್ರಮ್ ಉಲ್ಲಾ ಹಕ್, ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Share This Article
Leave a Comment