ಸಾಲಿಗ್ರಾಮ ಚುಂಚನಕಟ್ಟೆ ರಥೋತ್ಸವಬಹಳ ವರ್ಷದಿಂದ ಬಣ್ಣ ಹೊಡೆಯಲು 25 ಸಾವಿರ ರಿಂದ 1 ಲಕ್ಚ ರೂ‌ ಮಾತ್ರ.

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:ಸಾಲಿಗ್ರಾಮ ಚುಂಚನಕಟ್ಟೆ ರಥೋತ್ಸವ ಬಹಳ ವರ್ಷದಿಂದ ಬಣ್ಣ ಹೊಡೆಯಲು 25 ಸಾವಿರ ರಿಂದ 1 ಲಕ್ಚ ರೂ‌ ಮಾತ್ರ
ಪಿರಿಯಾಪಟ್ಟಣ ವೆಂಕಟೇಶ್ ಇದ್ದರು.
2008ರಿಂದ ನಾವು ಮಾಡಿದ್ದೆವು.
ಜಿಎಸ್‌ಟಿ ಹೊರತು
5.27 ಲಕ್ಷ ರೂ.
ಹಿಂದೆ 1 ಲಕ್ಷ ರೂ.
ಬ್ಯಾರಿಕೇಡ್‌, ಲೈಟಿಂಗ್, ಆಡಿಯೋ 14 ಲಕ್ಚ ರೂ.
ನಿರ್ಮಿತಿ ಕೇಂದ್ರದಿಂದ 32 ಲಕ್ಷ ರೂ.
ಒಂದು ಜಾತ್ರೆಗೆ
2019ರಲ್ಲಿ 4.47 ಲಕ್ಷ ರೂ.‌
23ರಲ್ಲಿ 3 ಲಕ್ಷ ರೂ.
ತಹಸೀಲ್ದಾರ್ ಕೊಟ್ಟಿಲ್ಲ.
ದಿನವೂ ಒತ್ತಡ.
ದೇವಸ್ಥಾನದಲ್ಲೂ ಲಂಚ ಪಡೆಯುವ ದರಿದ್ರ.
80 ಲಕ್ಷ ಮಂಗಳಾರತಿ ಹಣದಲ್ಲಿ ಡ್ರಾ ಮಾಡಿದ್ದಾರೆ.
ಕೆ.ಆರ್.ನಗರದಲ್ಲಿ ಮಹಿಳಾ ಮಕ್ಕಳ ಆಸ್ಪತ್ರೆ
60 ಲಕ್ಷ ರೂ. ದುಡ್ಡು ಇತ್ತು.
ಆಗ ಉಚಿತ, ಜನರಲ್ ಆಸ್ಪತ್ರೆಗೆ 5 ರೂ. ಇತ್ತು.
60 ಲಕ್ಷ ದುಡ್ಡಿಲ್ಲ.
ಯಾಕೆ ಖರ್ಚಾಯ್ತು ಗೊತ್ತಿಲ್ಲ.
ಸಾಲಿಗ್ರಾಮ ಪಂಚಾಯಿತಿಯಲ್ಲಿ
ಪಿಡಿಒ ಸಿಎಸ್‌ಗೆ ಪತ್ರ ಬರೆದಿದ್ದಾನೆ.
ಶಾಸಕರು, ಅವರ ತಂದೆ ನನ್ನನ್ನು ರಜೆ ಹಾಕಲು ಹೇಳಿದ್ದರು.
ಅವರನ್ನೇ ವರದಿ ಮಾಡಿದ್ದಾರೆ.
ಒಂದೇ ದಿನ ಹಳೇ ಡೇಟ್ ಹಾಕಿ.
44 ಲಕ್ಷ ರೂ. ಡ್ರಾ ಮಾಡಿದ್ದಾರೆ ಸಿಎಂ ತವರಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.
ಒಂದು ಲಕ್ಷ ರೂ. ಬಣ್ಣ 5 ಲಕ್ಷ ವಾದರೆ ಎಷ್ಟು ಪರ್ಸೆಂಟ್ ಆಯ್ತು ?
ಅಂಗಡಿ ರೈತರು ಬಂದು ಹೋಗುತ್ತಾರೆ.‌
32 ಲಕ್ಷ ರೂ. ಯಾರಿಗೆ ?
ಬಂಡವಾಳ ವೆಚ್ಚ (ಅಭಿವೃದ್ಧಿ)
ರೆವಿನ್ಯೂ ವೆಚ್ಚ (ಸಂಬಳ)

ಕುಮಾರಸ್ವಾಮಿ 2018-19ರಲ್ಲಿ
24 % ಕ್ಯಾಪಿಟಲ್ ಎಕ್ಸೆಂಡೀಚರ್.
26-27ರ ಬಜೆಟ್‌ನಲ್ಲಿ 16.7% ಆಯ್ತು.
10% ಕ್ಯಾಪಿಟಲ್ ಇಲ್ಲ.

ಕುಮಾರಣ್ಣ
ಸಿದ್ದರಾಮಯ್ಯ 1.32 ಲಕ್ಷ ಕೋಟಿ ರೂ.

ಎಲ್ಲ ಸಿಎಂ ಸೇರಿ ಸಾಲ 3.27 ಲಕ್ಷ ಕೋಟಿ ರೂ.
ಜನಸಂಖ್ಯೆ 6 ಕೋಟಿ ರೂ.
50 ಸಾವಿರ ಪ್ರತಿ ವ್ಯಕ್ತಿಯ ಮೇಲೆ ಸಾಲ.
ಸಿದ್ದರಾಮಯ್ಯ ಒಬ್ಬರೇ 8.24 ಲಕ್ಷ ಕೋಟಿ ರೂ. ಸಾಲ
ಜನಸಂಖ್ಯೆ 7 ಕೋಟಿ.
ಪ್ರತಿ ವ್ಯಕ್ತಿಯ ಮೇಲೆ 1.17 ಲಕ್ಷ ರೂ. ಸಾಲಇದೆ. ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಬಿಎಂ ಮಂಜು. ಮಾಜಿ ಮೇಯರ್ ಎಂ.ಜಿ ರವಿ.. ಜನತಾದಳದ ಮುಖಂಡರಾದ ಸೋಮು ಆರ್ ಲಿಂಗಪ್ಪ. ಅಶ್ವಿನಿ ಅನಂತು. ಪ್ರಕಾಶ್ ಪ್ರಿಯದರ್ಶನ್ ಉಪಸ್ಥಿತರಿದ್ದರು.

Share This Article
Leave a Comment