ಸಂತ ಫಿಲೋಮಿನಾ ಕಾಲೇಜಿ‌ನಲ್ಲಿ ಟೆಕ್ನೋ ಎಕ್ಸ್ಪೋ

ಪಬ್ಲಿಕ್ ಅಲರ್ಟ್ ಮೈಸೂರು: ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ಮತ್ತು ಎಂ.ಸಿ.ಎ. ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಯುಕ್ತವಾಗಿ ಆಯೋಜಿಸಿರುವ ಎರಡು ದಿನಗಳ ಟೆಕ್ನೋ ಎಕ್ಸ್‌ಪೋ-೩.೦ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಎಲ್ ಅಂಡ್ ಟಿ ಟೆಕ್ನಾಲಜೀಸ್ ಸರ್ವಿಸ್ ಲಿಮಿಟೆಡ್‌ನ ಡೆಲಿವರಿ ಹೆಡ್ ಪ್ರಭು ವಿಜಯಕುಮಾರ್ ಟೇಪ್ ಕತ್ತರಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿದರು.ಪ್ರದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೊಚ್ಚ ಹೊಸತಂತ್ರಜ್ಞಾನಗಳ ಮಾದರಿಗಳನ್ನು ಪ್ರದರ್ಶಿಸಿದರು. ವಿಶೇಷವಾಗಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ, ವಿವಿಧ ರೋಬೋಟ್‌ಗಳು, ವಿಶೇಷವಾದ … Continue reading ಸಂತ ಫಿಲೋಮಿನಾ ಕಾಲೇಜಿ‌ನಲ್ಲಿ ಟೆಕ್ನೋ ಎಕ್ಸ್ಪೋ