ಸಂಸದರಿಗೆ ಸೊಸೈಟಿ ಆಹ್ವಾನ…

Pratheek
0 Min Read

ಪಬ್ಲಿಕ್ ಅಲರ್ಟ್


ಮೈಸೂರಿನ ಪ್ರತಿಷ್ಠಿತ ದಿ ಮೈಸೂರು ಕೋ ಅಪರೇಟಿವ್‌ ಬ್ಯಾಂಕ್‌ ನ ೧೧೯ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸುವಂತೆ ಸಂಸದ ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಆಹ್ವಾನಿಸಲಾಯಿತು. ಅಧ್ಯಕ್ಷ ಜೆ.ಯೋಗೇಶ್‌, ನಿರ್ದೇಶಕರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ಎನ್‌.ಯೋಗನಂದ, ಆರ್‌.ಸೋಮಣ್ಣ, ಜಿ.ನಿರಂಜನ್‌, ಕಾರ್ಯದರ್ಶಿ ಕೆ.ಹರ್ಷಿತ್‌ ಗೌಡ ಇತರರಿದ್ದರು.  

TAGGED:
Share This Article
Leave a Comment