ಬಾನಾಂಗಳದಿ ‘ಸಾರಂಗ್’ ಚಮತ್ಕಾರಕ್ಕೆ ಪ್ರೇಕ್ಷಕರು ಫಿದಾ
ಐದು ಹೆಲಿಕಾಪ್ಟರ್‌ಗಳಿಂದ 20 ನಿಮಿಷ ಪ್ರದರ್ಶನ ಕಂಡು ಪುಳಿತರಾದ ಮೈಸೂರಿಗರು
ಪಬ್ಲಿಕ್ ಅಲರ್ಟ್ ಮೈಸೂರು: ಹಾಲ್ನೊರೆಯಂತಿದ್ದ ಬಾನಾಂಗಳದಲ್ಲಿ ಕೆಳಗೆ ಹೊಗೆಯುಗುಳುತ್ತಾ ಬಂದ ಭಾರತೀಯ ವಾಯುಪಡೆಯ ‘ಸಾರಂಗ್ ಡಿಸ್‌ಪ್ಲೇ’…
