ಪಬ್ಲಿಕ್ ಅಲರ್ಟ್
ಹೊಸಕೋಟೆ: ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಉಪ್ಪಾರಹಳ್ಳಿ ಆಲಪನಹಳ್ಳಿ ಮಧ್ಯೆ ಇರುವ ಇತಿಹಾಸ ಪ್ರಸಿದ್ದ ಕಾಟೇರಮ್ಮ ದೇವಾಲಯಕ್ಕೆ ಚಲನಚಿತ್ರ ನಟ ಹ್ಯಾಟ್ರೀಕ್ ಹೀರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಮಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಮುನ್ಸೂಚನೆ ನೀಡ ಬಂದ ನಟನನ್ನು ನೋಡಲು ಮತ್ತು ಪೊಟೋ ತೆಗಸಿಕೊಳ್ಳಲು ಮುಗಿಬಿದ್ದಿದ್ದರಿಂದ ಅವರ ಭದ್ರತ ಸಿಬ್ಬಂದಿಗಳು ತಡೆದು ಕಾರು ಹತ್ತಿಸಿದರು.
ಕಾಟೇರಮ್ಮ ದೇವಾಲಯಕ್ಕೆ ನಟ ಶಿವರಾಜ್‌ಕುಮಾರ್ ದಂಪತಿ ವಿಶೇಷ ಪೂಜೆ
Leave a Comment
Leave a Comment
