ಬ್ಯಾಂಕ್‌ನಲ್ಲಿ ವಾಲ್ಮೀಕಿ ಜಯಂತಿ

Pratheek
0 Min Read

ಪಬ್ಲಿಕ್ ಅಲರ್ಟ್


ಮೈಸೂರು: ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ಅದ್ಯಕ್ಷರಾದ ಜೆ ಯೋಗೇಶ್, ಉಪಾಧ್ಯಕ್ಷ ಟಿ.ರವಿ,ನಿರ್ದೇಶಕರಾದ ಎಸ್ ಬಿ ಎಂ ಮಂಜು,ಎನ್ ಯೋಗಾನಂದ್, ರಾಜಕೀಯ ರವಿಕುಮಾರ್,ಆರ್ ಸೋಮಣ್ಣ, ಹೆಚ್ ಹರೀಶ್ ಕುಮಾರ್, ವೈ ವಿಕಾಸ್,ಎ.ಮಂಚಪ್ಪ , ಪಡುವಾರಹಳ್ಳಿಯ ಎಂ ರಾಮಕೃಷ್ಣ,ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ವಸಂತ ಮುನೀಷ್,ಸಿ.ಎಸ್ ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ ಹರ್ಷಿತ್ ಗೌಡ ರವರಿದ್ದರು.

Share This Article
Leave a Comment