ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ಅರಮನೆ ಆಸ್ಥಾನ ಮೃದಂಗ ವಿದ್ವಾನ್ ಎಂ.ಆರ್.ರಾಜಪ್ಪ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಸೆ.೯ರಂದು ಸಂಗೀತೋತ್ಸವ ಕಾರ್ಯಕ್ರಮವನ್ನು ಡಾ.ಎಂ.ಆರ್.ಹನುಮಂತರಾಜು ಹೇಳಿದರು.
ಕಲಾಮಂದಿರದಲ್ಲಿ ಅಂದು ಸಂಜೆ ೪.೩೦ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಆಳ್ವಾಸ್ ಪ್ರತಿಷ್ಠಾನ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ಜಗನ್ನಾಥ್ ಶೆಣೈ, ಲಹರಿ ಕಂಪನಿಯ ವೇಲು, ವಿಜ್ಞಾನ ಪ್ರೊ.ಎಸ್.ರಾಮಪ್ರಸಾದ್ , ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಆಗಮಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದುಷಿ ಡಾ.ಕೃಪಾ ಡ್ಕೆ ಅವರ ಶಿಷ್ಯವೃಂದದಿAದ ನೃತ್ಯೋತ್ಸವ, ಸರಸ್ವತಿ ವಾದ್ಯವೃಂದರಿAದ ಲಯನಾದ ತರಂಗ ಸಂಗೀತ ಕಾರ್ಯಕ್ರಮ, ನಾಗನಂದಿನಿ ತೆಂಕುತಿಟ್ಟು ಯಕ್ಷಗಾನ ಕಾರ್ಯಕ್ರಮ ಇರಲಿದೆ ಎಂದರು.
ಸೆ.9ಕ್ಕೆ ಸಂಗೀತೋತ್ಸವ

Leave a Comment
Leave a Comment