ಪಬ್ಲಿಕ್ ಅಲರ್ಟ್
ಮೈಸೂರು: ಭಾನುಮುಷ್ತಾಕ್ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯದ ಆದೇಶವನ್ನು ದಲಿತಮಹಾಸಭಾ ಸ್ವಾಗತಿಸಿತು.
ಈ ಸಂಬಂಧ ಪುರಭವನದ ಎದುರು ಜಮಾವಣೆಗೊಂಡ ಮಹಸಭಾದ ಕಾರ್ಯಕರ್ತರು ಭಾನುಮುಷ್ತಾಕ್ ಅವರ ಭಾವಚಿತ್ರದ ಭಿತ್ತಪತ್ರ ಹಿಡಿದು ಅವರ ಆಯ್ಕೆ ಸ್ವಾಗತಿಸಿತು. ಈ ವೇಳೆ ಮಾತನಾಡಿದ ಮಹಾಸಭಾ ಅಧ್ಯಕ್ಷ ರಾಜೇಶ್, ಸಂವಿಧಾನದ ಹಕ್ಕಿನಡಿಯಲ್ಲಿ ಭಾನುಮುಸ್ತಾಕ್ ಅವರ ಪರವಾಗಿ ತೀರ್ಪು ಬಂದಿದೆ ಎಂದರು.
