ಮೈಸೂರು ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ವತಿಯಿಂದ ದಿನಾಂಕ 01-05-2026 ರಂದು ಕಾರ್ಮಿಕರ ದಿನಾಚರಣೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ವತಿಯಿಂದ ದಿನಾಂಕ 01-05-2026 ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಆಂದೋಲನ ದಿನ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ರಾದ ಶ್ರೀ ಕುಮಾರ್ ರವರನ್ನು ಮತ್ತು ಕೂಲಿ ಕಾರ್ಮಿಕರುಗಳನ್ನು ಅವರ ಶ್ರಮಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ಗೌರವಾಧ್ಯಕ್ಷ ರಾದ ಶ್ರೀ ಜವರೆಗೌಡ ಮತ್ತು ಶ್ರೀ ಜಗನ್ನಾಥ್, ಅಧ್ಯಕ್ಷರಾದ ಶ್ರೀ ನಾಗೇಶ್ ಯಾದವ್ ಎಸ್, ಉಪಾಧ್ಯಕ್ಷ ರಾದ ಯೋಗೀಶ್, ಕಾರ್ಯಾಧ್ಯಕ್ಷರಾದ ಶ್ರೀ ಸತ್ಯನಾರಾಯಣ, ಕಾರ್ಯದರ್ಶಿಯಾದ ಶ್ರೀ ಶ್ರೀಕಾಂತ್ ಮತ್ತು ಖಜಾಂಜಿಯಾದ ಶ್ರೀ ಶ್ಯಾಮ್ ಕುಮಾರ್ ಮತ್ತು ಸಂಘಟನಾ ಕಾರ್ಯದರ್ಶಿಯಾದ ಶ್ರೀ ರಾಘವೇಂದ್ರ ಮತ್ತು ಇತರ ಸದಸ್ಯರು ಇದ್ದಾರೆ.

Share This Article
Leave a Comment