ಗಣಪತಿ ವಿಸರ್ಜನಾ ಸಮಿತಿವತಿಯಿಂದ ಬಿತ್ತಿ ಪತ್ರ ಬಿಡುಗಡೆ

Chethan
0 Min Read

ಮೈಸೂರು:

ಮೈಸೂರಿನ ಬೃಹತ್ ಸಾರ್ವಜನಿಕ ಗಣಪತಿ ವಿಸರ್ಜನಾ ಮಹೋತ್ಸವ ಆ. 31ರ ಭಾನುವಾರದಂದು ನಡೆಯಲಿರುವ ಈ ಕಾರ್ಯಕ್ರಮದ ಬಿತ್ತಿ ಪತ್ರವನ್ನು ಗಣ್ಯರು ಬಿಡುಗಡೆ ಮಾಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ, ನಗರ ಅಧ್ಯಕ್ಷ ಎಲ್ ನಾಗೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ,
ಮಹಾಪೌರ ಶಿವಕುಮಾರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎಚ್.ಜಿ.ಗಿರಿಧರ್, ಎಸ್. ಮುರಳಿ
ಸ್ಮಾರ್ಟ್ ಮಂಜುನಾಥ್, ಶ್ರೀನಿವಾಸ್ ಜಗದೀಶ್, ಮಣಿರತ್ನಂ, ಕಾರ್ತಿಕ್, ಪ್ರದೀಶ ಮುಂತಾದವರು ಇದ್ದರು.

Share This Article
Leave a Comment