PUBLIC ALERT NEWSPUBLIC ALERT NEWSPUBLIC ALERT NEWS
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
Search
Technology
  • Advertise
Health
Entertainment
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
  • Advertise
© 2022 Foxiz News Network. Ruby Design Company. All Rights Reserved.
Reading: ಇ ಖಾತೆ ವಿತರಣೆಯಲ್ಲಿ ದಾಖಲೆ ಬರೆದ ಮೈಸೂರು
Share
Font ResizerAa
PUBLIC ALERT NEWSPUBLIC ALERT NEWS
Font ResizerAa
  • ಜಿಲ್ಲಾ ಸುದ್ದಿ
  • ರಾಜಕೀಯ
  • ಸಿನಿಮಾ
Search
  • Home
  • ಸಿನಿಮಾ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಅಪರಾಧ
Follow US
  • Advertise
© 2022 Foxiz News Network. Ruby Design Company. All Rights Reserved.
ಜಿಲ್ಲಾ ಸುದ್ದಿಮೈಸೂರುರಾಜ್ಯ ಸುದ್ದಿ

ಇ ಖಾತೆ ವಿತರಣೆಯಲ್ಲಿ ದಾಖಲೆ ಬರೆದ ಮೈಸೂರು

Pratheek
Last updated: September 18, 2025 11:57 pm
Pratheek
Share
1 Min Read
SHARE

ಪಬ್ಲಿಕ್ ಅಲರ್ಟ್


ಮೈಸೂರು: ರಾಜ್ಯದಲ್ಲಿ ಇಖಾತಾ ವಿತರಣಾ ಅಭಿಯಾನ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಈವರೆಗೆ ಬರೋಬ್ಬರಿ ೬೦ಸಾವಿರ ಇಖಾತೆಗಳನ್ನು ವಿತರಿಸುವ ಮೂಲಕ ಹೊಸ ದಾಖಲೆ ಬರೆದಿದೆ. 
ರಾಜ್ಯ ಸರ್ಕಾರ ಜನರಿಗೆ ಖಾತೆ ವಿತರಣೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಇಖಾತಾ ವಿತರಣೆಗೆ ಕ್ರಮ ಕೈಗೊಂಡಿದ್ದರು. ಇದಕ್ಕಾಗಿ ಬೃಹತ್‌ ಅಭಿಯಾನದ ರೂಪದಲ್ಲಿ ಕಡತ ವಿಲೇವಾರಿಗೆ ಅಭಿಯಾನ ಸಹ ಕೈಗೊಂಡು ಸ್ವತಃ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಇದಾದ ಬಳಿಕ ಮೈಸೂರಿನಲ್ಲೂ ಶಾಸಕರಾದ ಕೆ.ಹರೀಶ್‌ ಗೌಡ, ಶ್ರೀವತ್ಸ, ತನ್ವೀರ್‌ ಸೇಠ್‌ ಅವರು ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈವರೆಗೆ ಬರೋಬ್ಬರಿ ೬೦ಸಾವಿರ ಇಖಾತಾ ವಿತರಣೆ ಮಾಡಿರುವ ಬಗ್ಗೆ ಪಾಲಿಕೆ ತಿಳಿಸಿದೆ. 
ಒಟ್ಟಾರೆ ರಾಜ್ಯದಲ್ಲಿ ಮೈಸೂರಿನಲ್ಲಿ ೬೦೧೧೦, ಬೆಳಗಾವಿಯಲ್ಲಿ ೫೪೬೯೩, ಬಿಜಾಪುರದಲ್ಲಿ ೪೭೯೮೭, ಬೆಂಗಳೂರಿನಲ್ಲಿ ೪೬೮೨೯, ತುಮಕೂರು ೪೩೭೭೮  ಕ್ರಮವಾಗಿ ವಿತರಿಸಿದ್ದಾರೆ. ಆ ಮೂಲಕ ರಾಜಧಾನಿ ಬೆಂಗಳೂರಿಗಿಂತಲೂ ಹೆಚ್ಚಿನ ಇಖಾತಾಯನ್ನು ಮಾಡಿರುವ ಹಿರಿಮೆ ಮೈಸೂರಿನದ್ದಾಗಿದೆ. 

ಜನವರಿ 15 ರಿಂದ ಆರು ದಿನಗಳ ಕಾಲ ಐತಿಹಾಸಿಕ ಸುತ್ತೂರು ಜಾತ್ರೆಗೆ ಸಿದ್ದತೆ : ಧಾರ್ಮಿಕ, ಸಂಸ್ಕೃತಿಕ ಸಂಭ್ರಮಕ್ಕೆ ಕ್ಷಣಗಣನೆ
ದಸರಾ ಪಾಸ್‌ಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸಂಸದ ಶ್ರೀ ಯದುವೀರ್ ಒಡೆಯರ್ – ಸಾರ್ವಜನಿಕರಿಗೆ ಪಾರದರ್ಶಕವಾಗಿ ಲಭ್ಯವಾಗುವ ವ್ಯವಸ್ಥೆಗೆ ಒತ್ತಾಯ
ಮೈಸೂರು : ಸಂಶೋಧನಾ ಮಹಾಪ್ರಬಂಧಗಳು ಸಮಾಜದ ಮೇಲೆ ಪರಿಣಾಮ ಬೀರುವಂತೆ ಇರಬೇಕು ಕುಲಪತಿ ಡಾ.ಎಚ್.ಬಸವನಗೌಡಪ್ಪ
ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್‌ಗೆ ಚಾಲನೆ
ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ದಸರಾ ಉದ್ಘಾಟನೆಗೆ, ಬಿಜೆಪಿಯವರ ಮನೆ ಹಬ್ಬಕ್ಕಲ್ಲ: ಎಂ.ಲಕ್ಷ್ಮಣ್
TAGGED:cmdistributionE-accountgreatnessmla
Share This Article
Facebook Whatsapp Whatsapp Copy Link Print
Previous Article ಸೆ.೨೦ಕ್ಕೆ ಸ್ವಚ್ಛ ಮೈಸೂರು ಜಾಥಾ
Next Article ಯುವ ಸಂಭ್ರಮಕ್ಕೆ ಅದ್ಧೂರಿ ತೆರೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Latest News

ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯ: ದುರ್ಗಾದಾಸ್ ಉಯಿಕಿ
August 25, 2026
ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ 120ನೇ ವಾರ್ಷಿಕ ಸಭೆ
August 24, 2026
ಮೈಸೂರಿನ ದೇವರಾಜ ಉಪವಿಭಾಗದ ದೇವರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ
August 22, 2026
ಮೈಸೂರಿನಲ್ಲಿ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಇಲಾಖೆಯ ಸಮಾಲೋಚನಾ ಸಮಿತಿ ಸಭೆ
August 21, 2026
ಮೈಸೂರು ಪೊಲೀಸ್ ಬ್ಯಾಂಡ್ ತಂಡಕ್ಕೆ ರಾಜ್ಯಪಾಲರಿಂದ ಅಭಿನಂದನೆ
August 19, 2026

Stay Connected

1FollowersLike
3FollowersFollow
1SubscribersSubscribe
WhatsAppFollow
PUBLIC ALERT NEWSPUBLIC ALERT NEWS
Follow US
© 2025 Public Alert news. All Rights Reserved.