ಮೂರು ದಿನಗಳ ಚಿನ್ನಾಭರಣಗಳ ಪ್ರದರ್ಶನ ಮಾರಾಟ
ಪಬ್ಲಿಕ್ ಅಲರ್ಟ್ ಮೈಸೂರು : ನಗರದ ಪ್ರತಿಷ್ಠಿತ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ನಡೆಯುವ ಆಭರಣಗಳ…
ಸೆ.೭ಕ್ಕೆ ಜಾಗೃತಿಗಾಗಿ ಬೈಕ್ ರ್ಯಾಲಿ: ಡಾ.ಶುಶ್ರುತ್‌ಗೌಡ
ಪಬ್ಲಿಕ್ ಅಲರ್ಟ್ ಮೈಸೂರು: ಯುವಜನತೆಯ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಸಂಘಟನೆಗಳ ಹಾಗೂ…
ಸೆ.೬ ರಂದು ಸಿನಿಮಾ ಗೀತೆಗಳ ಗಾಯನ
ಪಬ್ಲಿಕ್ ಅಲರ್ಟ್ ಮೈಸೂರು: ಆರ್ಕೆಸ್ಟ್ರಾ ಮತ್ತು ಗಜಲ್ ಪಾರ್ಟಿ ಮೈಸೂರು ಏಕ್ ಶಾಮ್ ಮ್ಯೂಸಿಕ್ ಕೆ ನಾಮ್‌ನ ೪೪ನೇ ವಾರ್ಷಿಕೋತ್ಸವ…
ಸೆ.೭ಕ್ಕೆ ನೂಪುರ ನೃತ್ಯೋತ್ಸವ ಕಾರ್ಯಕ್ರಮ
ಪಬ್ಲಿಕ್ ಅಲರ್ಟ್ ಮೈಸೂರು: ನಗರದ ಹೂಟಗಳ್ಳಿಯಲ್ಲಿರುವ ನೂಪುರ ನಟನಗೃಹ ಕಲ್ಚರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ನೂಪುರ ನೃತ್ಯಾಲಯದ ೧೧ನೇ ವರ್ಷದ ವಾರ್ಷಿಕೋತ್ಸದ…
ಸೆ.೧೫ಕ್ಕೆ ವಿಶ್ವೇಶ್ವರಯ್ಯನವರ ದಾಖಲೆಯ ಭಾವಚಿತ್ರ ನಿರ್ಮಾಣ
ಪಬ್ಲಿಕ್ ಅಲರ್ಟ್ ಮೈಸೂರು: ಸೆ.೧೫ರಂದು ಇಂಜಿನಿಯರ್ಸ್ ದಿನದ ಸರ್.ಎಂ ವಿಶ್ವೇಶ್ವರ್ಂಯು ಅವರ ಜನ್ಮದಿನ ಅಂಗವಾಗಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ(ಎಂಐಟಿ) ಹಾಗೂ…
ಗಣಿ ಲೂಟಿಯಿಂದ ೧.೫ಕೋಟಿ ರೂ. ನಷ್ಟ: ಎಸ್.ಆರ್.ಹಿರೇಮಠ್
ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯದಲ್ಲಿ ಗಣಿಸಂಪತ್ತು ಲೂಟಿಯಿಂದ ಸರ್ಕಾರಕ್ಕೆ ಸುಮಾರು ೧.೫ ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದನ್ನು ತಪ್ಪಿತಸ್ಥ…
೧೩೬ ಕಿ.ಮೀ. ದೀಪಾಲಂಕಾರದ ಮೆರುಗು: ಚೆಸ್ಕಾಂ ಎಂಡಿ
ಪಬ್ಲಿಕ್ ಅಲರ್ಟ್ ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋನ್ ಶೋ ವನ್ನ ಮತ್ತಷ್ಟು ಆಕರ್ಷಣೀಯವಾಗಿ…
ಪತ್ರಿಕಾ ವಿತರಕರು ಸೈನಿಕರು: ನಾರಾಯಣಗೌಡ
ಪಬ್ಲಿಕ್ ಅಲರ್ಟ್ ಮೈಸೂರು: ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಹಗಲು ರಾತ್ರಿ ವರ್ಷವಿಡಿ ಕೆಲಸ ನಿರ್ವಹಿಸುವ ಯೋಧರಂತೆ ಪತ್ರಿಕಾ ವಿತರಕರದು…
ದುರ್ಬಲ ಮಕ್ಕಳಿಗೆ ಶಿಕ್ಷಣ ಕೊಟ್ಟ ಹೊಸಮಠ
ಪಬ್ಲಿಕ್ ಅಲರ್ಟ್ ಮೈಸೂರು: ಎಲ್ಲಾ ಜಾತಿ, ಜನಾಂಗದ ಆರ್ಥಿಕವಾಗಿ ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹೊಸಮಠದ ಕಾರ್ಯ…
ಕಲಾ ಸಪ್ತಮಿ ಸಾಪ್ತಾಹಿಕ ಕಲಾ ಪ್ರದರ್ಶನ ಸರಣಿ ಉದ್ಘಾಟನೆ
ಪಬ್ಲಿಕ್ ಅಲರ್ಟ್ ಮೈಸೂರು: ಮೈಸೂರಿನಂತಹ ಸಾಂಸ್ಕೃತಿಕ ನಗರಿಯಲ್ಲಿ ಸದಾ ಒಂದಿಲ್ಲೊಂದು ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ…
ನಾಡಹಬ್ಬಕ್ಕೆ ಸಿಎಂ, ಡಿಸಿಎಂ ಗಣ್ಯರಿಗೆ ಆಹ್ವಾನ
ಪಬ್ಲಿಕ್ ಅಲರ್ಟ್ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಾಜ ಕಲ್ಯಾಣ…
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಪಬ್ಲಿಕ್ ಅಲರ್ಟ್ ಮೈಸೂರು: ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಸ್ತಾಕ್ ಅವರೇ ನಿಮ್ಮೊಂದಿಗೆ ನಾವಿದ್ದೇವೆಂಬ ನಾಮಫಲಕ ಹಿಡಿದು ಘೋಷಣೆ ಕೂಗುವ…
ದಸರಾ ಉದ್ಘಾಟಕರಿಗೆ ಚಾಮುಂಡಿ ಇತಿಹಾಸ ತಿಳಿಸಿ: ವಿ.ಸೋಮಣ್ಣ
ಪಬ್ಲಿಕ್ ಅಲರ್ಟ್ ಮೈಸೂರು: ನಮ್ಮ ನಂಬಿಕೆ, ಭಕ್ತಿ ಹಾಗೂ ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ ಆಗಿದೆ. ಹೀಗಾಗಿ ದಸರಾ…
ರೇಷ್ಮೆ ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ
ಪಬ್ಲಿಕ್ ಅಲರ್ಟ್ ಮೈಸೂರು: ಕೇಂದ್ರ ರೇಷ್ಮೆ ಮಂಡಳಿ ಮತ್ತು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ, ನವದೆಹಲಿಯ ವಿದೇಶಾಂಗ ವ್ಯವಹಾರಗಳ…
ಅಪಾಯಕಾರಿ ಮರಗಳ ಒಣಗಿದ ರೆಂಬೆ, ಕೊಂಬೆ ತೆರವು
ಪಬ್ಲಿಕ್ ಅಲರ್ಟ್ ಮೈಸೂರು: ಜಂಬೂಸವಾರಿ ಸಾಗುವ ಮಾರ್ಗವಾದ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ರಸ್ತೆ ಬದಿಗಳಲ್ಲಿ ಬೃಹತ್ ಮರಗಳಲ್ಲಿ…
ತಿಮ್ಮಯ್ಯ, ರಘುರಾಮ್ ವಾಜಪೇಯಿಗೆ ಅರಸು ಪ್ರಶಸ್ತಿ ಪ್ರಧಾನ
ಪಬ್ಲಿಕ್ ಅಲರ್ಟ್ ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟದ…
ಗ್ಯಾರಂಟಿ ಚರ್ಚೆಗೆ ಹೋಬಳಿವಾರು ಶಿಬಿರ ನಡೆಸಿ: ಗುರುಸ್ವಾಮಿ
ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಹತ್ವದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಬಡಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಯೋಜನೆಗಳ…
ಜೆಎಸ್‌ಎಸ್ ಪಾಲಿಟೆಕ್ನಿಕ್ ಘಟಿಕೋತ್ಸವ
ಪಬ್ಲಿಕ್ ಅಲರ್ಟ್ ಮೈಸೂರು: ಮೈಸೂರಿನ ಜೆಎಸ್‌ಎಸ್ ಪಾಲಿಟೆಕ್ನಿಕ್, ಇಂದು ಆಯೋಜಿಸಿದ್ದ ತನ್ನ 3ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ 2024-25ನೇ ಸಾಲಿನ…
