PUBLIC ALERT NEWSPUBLIC ALERT NEWSPUBLIC ALERT NEWS
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
Search
Technology
  • Advertise
Health
Entertainment
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
  • Advertise
© 2022 Foxiz News Network. Ruby Design Company. All Rights Reserved.
PUBLIC ALERT NEWSPUBLIC ALERT NEWS
  • ಜಿಲ್ಲಾ ಸುದ್ದಿ
  • ರಾಜಕೀಯ
  • ಸಿನಿಮಾ
Search
  • Home
  • ಸಿನಿಮಾ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಅಪರಾಧ
Follow US
  • Advertise
© 2022 Foxiz News Network. Ruby Design Company. All Rights Reserved.

ಜಿಲ್ಲಾ ಸುದ್ದಿ

  • ಕೊಡಗು
  • ಚಾಮರಾಜನಗರ
  • ಬೆಂಗಳೂರು
  • ಮಂಡ್ಯ
  • ಮೈಸೂರು
Latest ಜಿಲ್ಲಾ ಸುದ್ದಿ News

ಶಾರದ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ

ಪಬ್ಲಿಕ್ ಅಲರ್ಟ್ ಮೈಸೂರು: ಗ್ರಾಮಾಂತರ ಪ್ರದೇಶ ಸೇರಿದಂತೆ ಇಡೀ ದೇಶದಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳೆದರೆ ಎಲ್ಲರಿಗೂ ಸಮಾನತೆ, ಆರ್ಥಿಕ…

Pratheek
Pratheek
September 14, 2025
Read More

ಮಾವುತ, ಕಾವಾಡಿಗರಿಗೆ ಅತಿಥ್ಯ ನೀಡಿದ ಸಚಿವ ಮಹದೇವಪ್ಪ

ಪಬ್ಲಿಕ್ ಅಲರ್ಟ್ ಮೈಸೂರು: ದಸರಾ ಅಂಗವಾಗಿ ಅರಮನೆ ಆವರಣಕ್ಕೆ ಆಗಮಿಸಿರುವ ಮಾವುತರು, ಕಾವಾಡಿಗರ ಕುಟುಂಬಗಳಿಗೆ ಜಿಲ್ಲಾಡಳಿತದವತಿಯಿಂದ ಅರಮನೆ ಆವರಣದಲ್ಲಿ ಉಪಹಾರ…

Pratheek
Pratheek
September 14, 2025
Read More

ದಿ ಮೈಸೂರು ಕೋ ಅಪರೇಟಿವ್‌ ಬ್ಯಾಂಕ್‌ ನ ೧೧೯ನೇ ವಾರ್ಷಿಕೋತ್ಸವ ಸಂಭ್ರಮ

ಪಬ್ಲಿಕ್ ಅಲರ್ಟ್ ಮೈಸೂರು: ನಗರದ ಶತಮಾನ ಪೂರೈಸಿದ ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಅಪರೇಟಿವ್‌ ಬ್ಯಾಂಕ್‌ ಬರೋಬ್ಬರಿ ೩೩೩೩೩…

Pratheek
Pratheek
September 14, 2025
Read More

ದೀಪಾಲಂಕಾರ, ಡ್ರೋನ್ ಶೋ ಭಿತ್ತಿಪತ್ರ ಬಿಡುಗಡೆ

ಪಬ್ಲಿಕ್ ಅಲರ್ಟ್ ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ…

Pratheek
Pratheek
September 14, 2025
Read More

ಹಿರಿಯರನ್ನು ಗೌರವದಿಂದ ಕಾಣಿ: ಸಿವಿಲ್ ನ್ಯಾಯಾಧೀಶ ಈಶ್ವರ್

ಪಬ್ಲಿಕ್ ಅಲರ್ಟ್ ಚಾಮರಾಜನಗರ: ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ…

Chethan
Chethan
September 14, 2025
Read More

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ತರಬೇತಿ ಕಾರ್ಯಗಾರ

ಪಬ್ಲಿಕ್‌ ಅಲರ್ಟ್ ಮಡಿಕೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ…

Chethan
Chethan
September 14, 2025
Read More

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ತ್ವರಿತ ಪೂರ್ಣಗೊಳಿಸಿ: ಕೆ. ವೆಂಕಟೇಶ್

ಪಬ್ಲಿಲ್ ಅಲರ್ಟ್ ಹನೂರು:ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀ ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಅಭಿವೃದ್ದಿ…

Chethan
Chethan
September 14, 2025
Read More

ರಾಜವಂಶಸ್ಥರಿಗೆ ಜಿಲ್ಲಾಡಳಿತ ಆಹ್ವಾನ

ಪಬ್ಲಿಕ್ ಅಲರ್ಟ್ ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ದಸರಾ ಉತ್ಸವಕ್ಕೆ ಅಧಿಕೃತವಾಗಿ ಜಿಲ್ಲಾಡಳಿತದ…

Chethan
Chethan
September 14, 2025
Read More

ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವಾಗಿಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಬ್ಲಿಕ್ ಅಲರ್ಟ್ ಮೈಸೂರು:ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಆದರೆ ಅದನ್ನು ಲಾಭದಾಯಕವಾಗಿಸಲು ಎಲ್ಲಾ ಪ್ರಯತ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು…

Chethan
Chethan
September 14, 2025
Read More

ಶಿವತಾಂಡವ ನೃತ್ಯಕ್ಕೆ  ಕುಣಿದು ಕುಪ್ಪಳಿಸಿದ ಯುವಕರು

ಪಬ್ಲಿಕ್ ಅಲರ್ಟ್ ಮೈಸೂರು :ಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಾಹಿತ್ಯ ಪ್ರಕಾರಗಳು, ಕೊಳ್ಳೇಗಾಲ ವಿದ್ಯಾನಗರ…

Pratheek
Pratheek
September 13, 2025
Read More

ಮೂವರಿಗೆ ಹೋಟೆಲ್ ಉದ್ಯಮಿಗಳಿಗೆ ಸಹಕಾರ ಮಿತ್ರ ಪ್ರಶಸ್ತಿ

ಪಬ್ಲಿಕ್ ಅಲರ್ಟ್ ಮೈಸೂರು: ನಗರದ ಕೃಷ್ಣಮೂರ್ತಿಪುರಂನ ಹೋಟೆಲ್ ಮಾಲೀಕರ ಪತ್ತಿನ  ಸಹಕಾರ ಸಂಘದ 30ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಹೋಟೆಲ್…

Pratheek
Pratheek
September 13, 2025
Read More

ಸೆ.೨೦ಕ್ಕೆ ವಿವಿಧ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ 

ಪಬ್ಲಿಕ್ ಅಲರ್ಟ್ ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ಪತ್ರಿಕಾ ದಿನಾಚರಣೆ-2025ರ ಅಂಗವಾಗಿ ಸೆ.20ರಂದು ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ…

Pratheek
Pratheek
September 13, 2025
Read More

ಸೆ.೨೩ಕ್ಕೆ ಧರ್ಮಸ್ಥಳ ಚಲೋಗೆ ಬರಲು ಹೆಸರು ನೊಂದಾಯಿಸಿ

ಪಬ್ಲಿಕ್ ಅಲರ್ಟ್ ಮೈಸೂರು: ಧರ್ಮಸ್ಥಳದ ಉಳಿವಿಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಬೆಂಬಲ ನೀಡಲು ಕಾವೇರಿ ಕ್ರಿಯಾ ಸಮಿತಿ…

Pratheek
Pratheek
September 13, 2025
Read More

ಮೊಬೈಲ್‌ ಸಂಸ್ಕೃತಿ ದೂರ ಮಾಡುವ ಹೊಣೆ ಶಿಕ್ಷಕರದ್ದು: ಶಾಸಕ ಜಿಟಿಡಿ

ಪಬ್ಲಿಕ್ ಅಲರ್ಟ್ ಮೈಸೂರು: ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಿಸುವ ಜತೆಗೆ, ದೇಶದ ಭವಿಷ್ಯವನ್ನು ನಿರ್ಮಿಸುವ…

Pratheek
Pratheek
September 13, 2025
Read More

ಪಾಲಿಕೆ ನೌಕರರ ಸಂಘದ ವಾರ್ಷಿಕ ಸಭೆ 

ಮೈಸೂರು: ಮೈಸೂರು ಮಹಾನಗರಪಾಲಿಕೆ ನೌಕರರ ಸಹಕಾರ ಸಂಘ ೧೦೭ ವರ್ಷಪೂರ್ಣಗೊಂಡು ೯೮ನೇ ಮಹಾಸಭೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಪುರಭವನದಲ್ಲಿ ನಡೆದ ಸಂಘದ ನೌಕರರ…

Pratheek
Pratheek
September 13, 2025
Read More

ದಸರಾ ಚಲನಚಿತ್ರೋತ್ಸವಕ್ಕೆ ಸಚಿವರ ಚಾಲನೆ

ಪಬ್ಲಿಕ್ ಅಲರ್ಟ್ ಮೈಸೂರು:ಭಾರತದ ಜನರ ಜೀವನದ ಮೇಲೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಶಕ್ತಿಗಳನ್ನು ಸೇರಿಸುವ ಮೂಲಕ ಸಮಾಜಮುಖಿ…

Pratheek
Pratheek
September 13, 2025
Read More

ಭಾನುಮುಷ್ತಾಕ್‌ ಅವರಿಂದಲೇ ದಸರಾ ಉದ್ಘಾಟನೆ: ಸಚಿವ ಮಹದೇವಪ್ಪ

ಪಬ್ಲಿಕ್ ಅಲರ್ಟ್ ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಮಾಡಲು ಆಹ್ವಾನ ಮಾಡಿದ್ದೇವೆ. ಅವರು ಗೌರವಯುತವಾಗಿ ಬಂದು ದಸರಾ…

Pratheek
Pratheek
September 13, 2025
Read More

ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಶಿಕ್ಷಣದಿಂದ ಮಾತ್ರ  ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದರಿಂದ ನಾವು  ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ…

Pratheek
Pratheek
September 13, 2025
Read More
1 2 … 31 32 33 34 35 … 44 45

Latest News

ನೊಂದವರಿಗೆ ಬಡವರಿಗೆ ನ್ಯಾಯವನ್ನು ಒದಗಿಸುವುದು ವಕೀಲ ವೃತ್ತಿಯ ವೃತ್ತಿ ಧರ್ಮ
March 15, 2026
ಎಲ್ ಪಿ ಜಿ ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ-ಮುಖ್ಯಮಂತ್ರಿ ಸಿದ್ದರಾಮಯ್ಯ
March 15, 2026
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ
March 14, 2026
ಕೆಂಪೇಗೌಡ ವೃತ್ತ (ಮಣಿಪಾಲ್ ಜಂಕ್ಷನ್) ಕಾಮಗಾರಿಗಳ ಪರಿಶೀಲನೆ – ಸಂಸದ ಶ್ರೀ ಯದುವೀರ್ ವಡೆಯರ್
March 14, 2026
ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು
March 14, 2026

Stay Connected

1FollowersLike
3FollowersFollow
1SubscribersSubscribe
WhatsAppFollow
PUBLIC ALERT NEWSPUBLIC ALERT NEWS
Follow US
© 2025 Public Alert news. All Rights Reserved.