PUBLIC ALERT NEWSPUBLIC ALERT NEWSPUBLIC ALERT NEWS
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
Search
Technology
  • Advertise
Health
Entertainment
  • Home
  • ರಾಜಕೀಯ
  • ಜಿಲ್ಲಾ ಸುದ್ದಿ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು
    • ಕೊಡಗು
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಅಪರಾಧ
  • ಸಿನಿಮಾ
  • Advertise
© 2022 Foxiz News Network. Ruby Design Company. All Rights Reserved.
PUBLIC ALERT NEWSPUBLIC ALERT NEWS
  • ಜಿಲ್ಲಾ ಸುದ್ದಿ
  • ರಾಜಕೀಯ
  • ಸಿನಿಮಾ
Search
  • Home
  • ಸಿನಿಮಾ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಅಪರಾಧ
Follow US
  • Advertise
© 2022 Foxiz News Network. Ruby Design Company. All Rights Reserved.

ಜಿಲ್ಲಾ ಸುದ್ದಿ

  • ಕೊಡಗು
  • ಚಾಮರಾಜನಗರ
  • ಬೆಂಗಳೂರು
  • ಮಂಡ್ಯ
  • ಮೈಸೂರು
Latest ಜಿಲ್ಲಾ ಸುದ್ದಿ News

ಸಂಸ್ಕೃತಿ ಉಳಿಸುವ ಶಕ್ತಿ ಸಂಸ್ಕೃತಕ್ಕಿದೆ: ಶಾಸಕ ಶ್ರೀವತ್ಸ

ಪಬ್ಲಿಕ್ ಅಲರ್ಟ್ ಮೈಸೂರು: ಸಂಸ್ಕೃತವು ಭಾರತದ ಸಂಸ್ಕೃತಿ ಉಳಿಸುವ ಒಂದು ಪ್ರಾಚೀನ ಮತ್ತು ಶಾಸ್ತ್ರೀುಂ ಭಾಷೆಾಂಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…

Pratheek
Pratheek
October 18, 2025
Read More

ಹಾಡ್ಯ ಡೇರಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ 

ಪಬ್ಲಿಕ್ ಅಲರ್ಟ್ ಮೈಸೂರು:  ನಂಜನಗೂಡು ತಾಲ್ಲೂಕಿನ  ಹಾಡ್ಯ ಹಾಲು ಉತ್ಪಾದಿಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರವಾಗಿದ್ದು ಈ ಕೂಡಲೇ ಕಾರ್ಯದರ್ಶಿ…

Pratheek
Pratheek
October 18, 2025
Read More

ಪ್ರತಿ ಜಿಲ್ಲೆಗಳಲ್ಲಿಯೂ ಬೌದ್ಧ ಸಮ್ಮೇಳನ

ಪಬ್ಲಿಕ್ ಅಲರ್ಟ್ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೌದ್ಧ ಸಮ್ಮೇಳನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿಯೂ ಬೌದ್ಧ ಸಮ್ಮೇಳನ ನಡೆಸಲು…

Pratheek
Pratheek
October 18, 2025
Read More

ಜಾತಿ, ಮತ ಮೀರಿ ದಸರೆ ಯಶಸ್ವಿ: ಅಧ್ಯಕ್ಷ ಕೆ.ವಿ.ಮಲ್ಲೇಶ್‌

ಪಬ್ಲಿಕ್ ಅಲರ್ಟ್ ಮೈಸೂರು: ಯಾರೇ ಬಂದೂ ಪ್ರಾರ್ಥಿಸಿದರೂ ಜಾತಿ ಧರ್ಮ ನೋಡದೇ ತಾಯಿ ಚಾಮುಂಡೇಶ್ವರಿ ಯಶಸ್ವಿಗೊಳಿಸುತ್ತಾಳೆಂಬುದು ಈ ಬಾರಿ ದಸರೆಯ…

Pratheek
Pratheek
October 18, 2025
Read More

ಉದ್ಯೋಗ ಕೊಡುವುದಾಗಿ ಹೇಳಿ, ಮಾತು ತಪ್ಪಿದ ಮೋದಿ
ನಾವು ನುಡಿದಂತೆ ಉದ್ಯೋಗ ಮೇಳ ಎಂದ ಸಿಎಂ, ಉದ್ಯೋಗ ಹರಿಸಿ ಬಂದ ಯುವ ಸಾಗರ  

ಪಬ್ಲಿಕ್ ಅಲರ್ಟ್ ಮೈಸೂರು: ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ಮೋದಿ ಅಲ್ಲ. ಮೋದಿಯವರು ವರ್ಷಕ್ಕೆ 2 ಕೋಟಿ…

Pratheek
Pratheek
October 18, 2025
Read More

ಬಿಹಾರದಲ್ಲಿ ಇಂಡಿಯಾ ಬ್ಲಾಕ್ ಗೆಲುವು: ಸಿಎಂ  ವಿಶ್ವಾಸ

ಪಬ್ಲಿಕ್ ಅಲರ್ಟ್ ಮೈಸೂರು: ಬಿಹಾರ ರಾಜ್ಯದ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರು ವಿಮಾನ…

Pratheek
Pratheek
October 17, 2025
Read More

ತಲಕಾವೇರಿಯಲ್ಲಿ ಇಂದೇ ಪವಿತ್ರ ತೀರ್ಥೋದ್ಬವ:ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಪಬ್ಲಿಕ್ ಅಲರ್ಟ್ ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತರ‍್ಥೋದ್ಭವಕ್ಕೆ…

Chethan
Chethan
October 17, 2025
Read More

ಕಾಡಂಚಿನ ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಅನಿಲ್‌ ಚಿಕ್ಕಮಾದು

ಪಬ್ಲಿಕ್ ಅಲರ್ಟ್ ಮೈಸೂರು: ಕಾಡಂಚಿನ ಪ್ರದೇಶಗಳಲ್ಲಿ ಜನರ ಸಮಸ್ಯೆಗೆ ಇತ್ಯರ್ಥಗೊಳಿಸಿ ಎಂದು ಶಾಸಕ ಅನಿಲ್‌ ಚಿಕ್ಕಮಾದು ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ…

Pratheek
Pratheek
October 16, 2025
Read More

ಪ್ರತಿ ವರ್ಷವೂ ಸಹ ಕೂಲಿ ಹೆಚ್ಚಳಕ್ಕೆ ಆಗ್ರಹ

ಪಬ್ಲಿಕ್ ಅಲರ್ಟ್ ಮೈಸೂರು: ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಕಾಯ್ದೆ ಅನ್ವಯ ಟೆಂಡರ್ ಹೊರತುಪಡಿಸಿ ಪ್ರತಿ ವರ್ಷವೂ ಕೂಲಿ ಹೆಚ್ಚಳಕ್ಕೆ…

Pratheek
Pratheek
October 16, 2025
Read More

ಅರಣ್ಯ ಇಲಾಖೆಯಿಂದಲೇ ಅಕ್ರಮ ವಶದ ಆರೋಪ

ಪಬ್ಲಿಕ್ ಅಲರ್ಟ್ ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಹೋಬಳಿಯ ಕಲ್ಕೆರೆ ಗ್ರಾಮದ ಸ.ನಂ.122ರಲ್ಲಿರುವ ನನ್ನ ಜಮೀನು ಹಿಡುವಳಿ ಜಾಗವೆಂದು ದಾಖಲೆಗಳಿದ್ದರೂ…

Pratheek
Pratheek
October 16, 2025
Read More

ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಿಬಿರ

ಪಬ್ಲಿಕ್ ಅಲರ್ಟ್ ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ ಕಣ್ಣಿನ ಸುರಕ್ಷತೆಯ ಜಾಗೃತಿಗಾಗಿ ನಗರದ ಎಎಸ್‌ಜಿ ಕಣ್ಣಿನ  ಆಸ್ಪತ್ರೆಯಲ್ಲಿ ಅ.17ರಿಂದ 24ರವರೆಗೆ…

Pratheek
Pratheek
October 16, 2025
Read More

ಮನೆಮನೆ ಗೊಂಬೆ ಸ್ಪರ್ಧಿಗಳಿಗೆ ಬಹುಮಾನ ವಿತರಣೆ

ಪಬ್ಲಿಕ್ ಅಲರ್ಟ್ ಮೈಸೂರು: ಚಾಮುಂಡಿಪುರಂನಲ್ಲಿರುವ  ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಯೋಜಿಸಿದ ಮನೆಮನೆ ಗೊಂಬೆ   ಕೂರಿಸುವ…

Pratheek
Pratheek
October 16, 2025
Read More

ಮೂಲಸೌಕರ್ಯಕ್ಕೆ ಆಗ್ರಹಿಸಿ ಮಹಾರಾಜದಲ್ಲಿ ಪ್ರತಿಭಟನೆ

ಪಬ್ಲಿಕ್ ಅಲರ್ಟ್ ಮೈಸೂರು: ಶೌಚಾಲಯ, ತರಗತಿ ಕೊಠಡಿಯಲ್ಲಿ ಅಶುಚಿತ್ವ, ನೀರಿನ ಸಮಸ್ಯೆ ಸೇರಿ ಕಾಲೇಜಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ…

Pratheek
Pratheek
October 16, 2025
Read More

ದೈವದ ಅನುಮತಿ ಪಡೆದೇ ಕಾಂತಾರ ಚಿತ್ರ: ರಿಷಬ್‌ ಶೆಟ್ಟಿ

ಪಬ್ಲಿಕ್ ಅಲರ್ಟ್ ಮೈಸೂರು: ನಾನು ದೈವವನ್ನು ನಂಬುವವನು ಈ ಸಿನಿಮಾವನ್ನು ದೈವದ ಅನುಮತಿ ಪಡೆದು ಮಾಡಿದ್ದೇನೆ ಎಂದು ನಟ ಹಾಗೂ…

Pratheek
Pratheek
October 16, 2025
Read More

ನವೆಂಬರ್ ಬಳಿಕ ಬದಲಾವಣೆ ಇಲ್ಲ: ಡಾ.ಯತೀಂದ್ರಗೆ ಸಿಎಂ ಮಾಹಿತಿ

ಪಬ್ಲಿಕ್ ಅಲರ್ಟ್ ಮೈಸೂರು: ತಂದೆಯವರು ಕೊಟ್ಟಿರುವ ಮಾಹಿತಿ ಪ್ರಕಾರ, ಹೈಕಮಾಂಡ್ ಆಗಲಿ ಅಥವಾ ಬೇರಾವುದೇ ನಾಯಕರಾಗಲಿ ನವೆಂಬರ್ ಬಳಿಕ ಅಧಿಕಾರಿ…

Pratheek
Pratheek
October 16, 2025
Read More

ಬೆಳೆ ಪರಿಹಾರಕ್ಕೆ ಆಗ್ರಹಿಸಿ ಅ.೨೪ಕ್ಕೆ ರಾಜ್ಯಾದ್ಯಂತ ಹೋರಾಟ

ಪಬ್ಲಿಕ್ ಅಲರ್ಟ್ ಮೈಸೂರು: ಮಳೆಹಾನಿ ಬೆಳೆ ನಷ್ಟ ಪರಿಹಾರ ಎನ್.ಡಿ.ಆರ್ ಎಫ್ ಪರಿಹಾರ ಮಾನದಂಡ ಹೆಚ್ಚಳ ಮಾಡವಂತೆ ಒತ್ತಾಯಿಸಿ ಅ.24ರಂದು…

Pratheek
Pratheek
October 16, 2025
Read More

ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆಗೆ ಖಂಡನೆ

ಪಬ್ಲಿಕ್ ಅಲರ್ಟ್ ಮೈಸೂರು: ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಗಾಂಧಿ ವೃತ್ತದಲ್ಲಿ…

Pratheek
Pratheek
October 16, 2025
Read More

ಇಂದು ನಾಳೆ ಮೈಸೂರಿನಲ್ಲಿ ಬೃಹತ್‌ ಉದ್ಯೋಗ ಮೇಳ

ಪಬ್ಲಿಕ್ ಅಲರ್ಟ್ ಮೈಸೂರು: ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಉಂಟು ಮಾಡಲು ಸಂಕಲ್ಪ ತೊಟ್ಟ ಕೌಶಲ್ಯಾಭಿವೃದ್ಧಿ ಇಲಾಖೆಯು ರಾಜ್ಯದ ವಿವಿಧ ಕಡೆಗಳಲ್ಲಿ…

Pratheek
Pratheek
October 16, 2025
Read More
1 2 … 32 33 34 35 36 … 60 61

Latest News

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ 120ನೇ ವಾರ್ಷಿಕ ಸಭೆ
August 24, 2026
ಮೈಸೂರಿನ ದೇವರಾಜ ಉಪವಿಭಾಗದ ದೇವರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ
August 22, 2026
ಮೈಸೂರಿನಲ್ಲಿ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಇಲಾಖೆಯ ಸಮಾಲೋಚನಾ ಸಮಿತಿ ಸಭೆ
August 21, 2026
ಮೈಸೂರು ಪೊಲೀಸ್ ಬ್ಯಾಂಡ್ ತಂಡಕ್ಕೆ ರಾಜ್ಯಪಾಲರಿಂದ ಅಭಿನಂದನೆ
August 19, 2026
ದಸರಾ ಆನೆಗಳ ಪಟ್ಟಿ ಸಿದ್ಧಗಜಪಯಣಕ್ಕೆ ದಿನಗಣನೆ
August 18, 2026

Stay Connected

1FollowersLike
3FollowersFollow
1SubscribersSubscribe
WhatsAppFollow
PUBLIC ALERT NEWSPUBLIC ALERT NEWS
Follow US
© 2025 Public Alert news. All Rights Reserved.