ಇಂದು ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಎಸ್.ಜಾನಕಿ

latha prabhukumar
0 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಇಂದು ಇಹಲೋಕ ತ್ಯಜಿಸಿದ ಗಾನ ಕೋಗಿಲೆ
ಎಸ್.ಜಾನಕಿ ಅವರ ಅಂತ್ಯಸಂಸ್ಕಾರ ನಾಳೆ. ಬೆಳಗ್ಗೆಯಿಂದ ಮಹಾರಾಜ ಮೈದಾನದಲ್ಲಿ ಅಂತಿಮ ದರ್ಶನ ವ್ಯವಸ್ಥೆ. ಬಳಿಕ ಮಧ್ಯಾಹ್ನ ಬೋಗಾದಿ ಸಮೀಪದ ಕಣಿಯರ ಹುಂಡಿ ಗ್ರಾಮದ ತೋಟದಲ್ಲಿ ಅಂತ್ಯಸಂಸ್ಕಾರ.
ಎಸ್.ಜಾನಕಿ ಸಾಕು ಮಕ್ಕಳಾದ ಪವನ್ ಹಾಗೂ ಅನಿಲ್ ಅವರಿಂದ ಮಾಧ್ಯಮಗಳಿಗೆ ಹೇಳಿಕೆ.
ಆಸ್ಪತ್ರೆಗೆ ದೌಡಾಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ‌.ಯತೀಂದ್ರ ಸಿದ್ದರಾಮಯ್ಯ. ನಾಳೆ ನಡೆಯಬೇಕಾಗಿರುವ ವ್ಯವಸ್ತೆ ಹಾಗೂ ಭದ್ರತೆ ಸಂಬಂಧ ಅಧಿಕಾರಿಗಳ ಜತೆ ಚರ್ಚೆ.

Share This Article
Leave a Comment