ಸಿಗ್ಮ ಆಸ್ಪತ್ರೆಗೆ ಭಾರತ ಉದ್ಯೋಗ ಯೋಜನೆ ಪ್ರಶಂಸೆ (PM – VBRY)

latha prabhukumar
0 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸಿಗ್ಮ ಆಸ್ಪತ್ರೆಗೆ ಭಾರತ ಉದ್ಯೋಗ ಯೋಜನೆ ಪ್ರಶಂಸೆ (PM – VBRY)
ಸಿಗ್ಮ ಆಸ್ಪತ್ರೆಗೆ ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ (PM – VBRY) ಪ್ರಶಂಸನೀಯ ಪ್ರಶಸ್ತಿ ದೊರಕಿದೆ. ಅಖಿಲ ಭಾರತ ಎಲ್ಲಾ ಸಿಬ್ಬಂದಿಗಳಿಗೆ ಏಕಕಾಲದಲ್ಲಿ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಉದ್ಘಾಟನೆಗೊಂಡು ಹಣವು ಆಸ್ಪತ್ರೆಗೆ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ಆಸ್ಪತ್ರೆಗಳು ಮಾತ್ರ ನೋಂದಣಿ ಮಾಡಿದ್ದು , ಅದರಲ್ಲಿ ಒಂದು ಸಿಗ್ಮಾ ಆಸ್ಪತ್ರೆ ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಜ್ಞಾನಶಂಕರ್ ರವರು ತಿಳಿಸಿದ್ದಾರೆ.

Share This Article
Leave a Comment