ಪಬ್ಲಿಕ್ ಅಲರ್ಟ್
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ 75ನೇ ಹುಟ್ಟುಹಬ್ಬದ ಪ್ರಯುಕ್ತ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಸಣಾ ಶಿಬಿರವನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಯುವಮೋರ್ಚಾವತಿಯಿಂದ ಏರ್ಪಡಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ 150 ಅಧಿಕ ಜನ ಆರೋಗ್ಯ ತಪಾಸಣೆಯನ್ನು ಹಾಗೂ 15 ಕ್ಕೂ ಹೆಚ್ಚು ಜನರು ರಕ್ತದಾನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷಪೈ.ಟಿ.ರವಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಹಿರಿಯರಾದ ಗೋಪಾಲ್ ರಾವ್, ಸೇವಪಾಕ್ಷಿಕದ ಸಹಸಂಚಾಲಕ ಹಾಗೂ ಪ್ರಧಾನಕಾರ್ಯದರ್ಶಿ ಹೇಮಂತ್, ಶಿವು ಚಿಕ್ಕಾನ್ಯ, ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಲೋಹಿತ್, ಜಿಲ್ಲಾ ಕಾರ್ಯದರ್ಶಿ ನಾರಾಯಣ್, ಮೋನಿಕ, ಯುವಮೋರ್ಚಾ ಅಧ್ಯಕ್ಷ ಮೋಹನ್, ಬಿಜೆಪಿ ಮುಖಂಡ ಅಶೋಕ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮಹಾದೇವಸ್ವಾಮಿ, ಶಿವಕುಮಾರ್, ಗೊರೂರು ಸುರೇಶ್, ನಾಡನಹಳ್ಳಿ ಉಮೇಶ್, ಉದ್ಬೂರ್, ಶರತ್, ನಾಗರಾಜ್, ಹೂಟ್ಟಗಳ್ಳಿ ಕಿರಣ್, ಪ್ರದೀಪ್, ಮನೋಹರ್, ಸಂಪ್ರೀತ್, ವಿಜಿ ಕುಮಾರ್, ನವೀನ್ ಕುಮಾರ್, ಲೋಕೇಶ್, ಕೂರ್ಗಳ್ಳಿ ವೆಂಕಟೇಶ್, ಕಾರಂತ್, ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.
