ಪಬ್ಲಿಕ್ ಅಲರ್ಟ್
ಮೈಸೂರು: ಅತ್ಯುತ್ತಮ ನಟ ರಾಘವೇಂದ್ರ ರಾಜಕುಮಾರ್ (ಸುಬ್ಬಯ್ಯ ನಾಯ್ಡು ಪ್ರಶಸ್ತಿ), ಅತ್ಯುತ್ತಮ ನಟಿ ಮೇಘನಾ ರಾಜ್, ಅತ್ಯುತ್ತಮ ಪೋಷಕ ನಟ ಬಾಲಾಜಿ ಮನೋಹರ್ (ಕೆ.ಎಸ್.ಅಶ್ವಥ್ ಪ್ರಶಸ್ತಿ), ಅತ್ಯುತ್ತಮ ಪೋಷಕ ನಟಿ ವೀಣಾ ಸುಂದರ್, ಅತ್ಯುತ್ತಮ ಕಥೆ ಹರೀಶ್ ಎಸ್., ಅತ್ಯುತ್ತಮ ಚಿತ್ರಕಥೆ ಪಿ.ಶೇಷಾದ್ರಿ, ಅತ್ಯುತ್ತಮ ಸಂಭಾಷಣೆ ಶಿರೀಷ್ ಜೋಶಿ, ಅತ್ಯುತ್ತಮ ಛಾಯಾಗ್ರಹಣ ನವೀನ್ ಕುಮಾರ್.ಐ, ಅತ್ಯುತ್ತಮ ಸಂಗೀತ ನಿರ್ದೇಶನ ರವಿ ಬಸ್ರೂರ್, ಅತ್ಯುತ್ತಮ ಸಂಕಲನ ಸುರೇಶ್ ಆರ್ಮುಗಂ, ಅತ್ಯುತ್ತಮ ಬಾಲನಟ ಮಾಸ್ಟರ್ ಅಯರೇನ್, ಅತ್ಯುತ್ತಮ ಬಾಲ ನಟಿ ಬೇಬಿ ಸಿಂಚನ, ಅತ್ಯುತ್ತಮ ಕಲಾ ನಿರ್ದೇಶನ ಶಿವಕುಮಾರ್ ಜೆ, ಅತ್ಯುತ್ತಮ ಗೀತರಚನೆ ಡಾ.ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಹಿನ್ನೆಲೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು, ಅತ್ಯುತ್ತಮ ಹಿನ್ನೆಲೆ ಗಾಯಕಿ ಕಲಾವತಿ ದಯಾನಂದ, ತೀರ್ಪುಗಾರರ ವಿಶೇಷ ಪ್ರಶಸ್ತಿ ಅನಂತರಾಯಪ್ಪ.ಹೆಚ್., ತೀರ್ಪುಗಾರರ ವಿಶೇಷ ಪ್ರಶಸ್ತಿ ವಿ.ಥಾಮಸ್ (ವಿಭಾಗ: ನಿರ್ಮಾಣ ನಿರ್ವಾಹಕ), ಮೊದಲನೇ ಅತ್ಯುತ್ತಮ ಚಿತ್ರ ಮೋಹನದಾಸ, ಎರಡನೇ ಅತ್ಯುತ್ತಮ ಚಿತ್ರ ಲವ್ ಮಾಕ್ ಟೈಲ್, ಮೂರನೇ ಅತ್ಯುತ್ತಮ ಚಿತ್ರ ಅರ್ಘ್ಯಂ, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಕನ್ನೇರಿ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಇಂಡಿಯಾ v/s ಇಂಗ್ಲೆಂಡ್, ಅತ್ಯುತ್ತಮ ಮಕ್ಕಳ ಚಿತ್ರ ಎಲ್ಲಿ ಆಡೋದು ನಾವು ಎಲ್ಲಿ ಆಡೋದು, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಗೋಪಾಲಗಾಂಧಿ, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಟ್ರಿಬಲ್ ತಲಾಕ್ (ಬ್ಯಾರಿ), ಅತ್ಯುತ್ತಮ ನಟ ಕಿಚ್ಚ ಸುದೀಪ್ (ಸುಬ್ಬಯ್ಯ ನಾಯ್ಡು ಪ್ರಶಸ್ತಿ), ಅತ್ಯುತ್ತಮ ನಟಿ ಕುಮಾರಿ ಅನುಪಮಾ ಗೌಡ, ಅತ್ಯುತ್ತಮ ಪೋಷಕ ನಟ ತಬಲಾ ನಾಣಿ (ಕೆ.ಎಸ್.ಅಶ್ವಥ್ ಪ್ರಶಸ್ತಿ), ಅತ್ಯುತ್ತಮ ಪೋಷಕ ನಟಿ ಕುಮಾರಿ ಅನುಷಾ ಕೃಷ್ಣ, ಅತ್ಯುತ್ತಮ ಕಥೆ ಜಯಂತ್ ಕಾಯ್ಕಿಣಿ, ಅತ್ಯುತ್ತಮ ಚಿತ್ರಕಥೆ ಡಾರ್ಲಿಂಗ್ ಕೃಷ್ಣ, ಅತ್ಯುತ್ತಮ ಸಂಭಾಷಣೆ ಡಾ.ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಛಾಯಾಗ್ರಹಣ ಜಿ.ಎಸ್.ಭಾಸ್ಕರ್.






ಅತ್ಯುತ್ತಮ ಸಂಗೀತ ನಿರ್ದೇಶನ ವಿ.ಹರಿಕೃಷ್ಣ, ಅತ್ಯುತ್ತಮ ಸಂಕಲನ ಜಿ.ಬಸವರಾಜ್ ಅರಸ್ (ಶಿವು), ಅತ್ಯುತ್ತಮ ಬಾಲನಟ ಮಾಸ್ಟರ್ ಪ್ರೀತಂ, ಅತ್ಯುತ್ತಮ ಬಾಲನಟಿ ಬೇಬಿ ವೈಷ್ಣವಿ ಅಡಿಗ, ಅತ್ಯುತ್ತಮ ಕಲಾ ನಿರ್ದೇಶನ ಹೊಸ್ಮನೆ ಮೂರ್ತಿ, ಅತ್ಯುತ್ತಮ ಗೀತರಚನೆ ರಝಾಕ್ ಪುತ್ತೂರು, ಅತ್ಯುತ್ತಮ ಹಿನ್ನೆಲೆ ಗಾಯಕ ರಘು ದೀಕ್ಷಿತ್, ಅತ್ಯುತ್ತಮ ಹಿನ್ನೆಲೆ ಗಾಯಕಿ ಡಾ.ಜಯದೇವಿ ಜಂಗಮ ಶೆಟ್ಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಮೆ: ಇಂಚರ ಪುಟ್ಟಣ ಪ್ರೋಡಕ್ಷನ್ ಮೆ: ಬಾಲಾಜಿ ಚಿತ್ರ, ತೀರ್ಪುಗಾರರ ವಿಶೇಷ ಪ್ರಶಸ್ತಿ ಆರ್.ಗಂಗಾಧರ್ (ಅತ್ಯುತ್ತಮ ನಿರ್ಮಾಣ ನಿರ್ವಾಹಕ), ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಬೆಳ್ಳಿ ತೊರೆ-ಸಿನಿಮಾ ಪ್ರಬಂಧಗಳು, ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಗುಳೆ ಪಡೆದುಕೊಂಡರು.
